VIDEO: ಭಾರತೀಯ ಕುಟುಂಬಕ್ಕೆ ಪಾಕಿಸ್ತಾನದಲ್ಲಿ ಬಿರಿಯಾನಿ ಔತಣ ಕೂಟ; ಹೃದಯಸ್ಪರ್ಶಿ ವಿಡಿಯೋ ವೈರಲ್

ಇಸ್ಲಾಮಾಬಾದ್: ಭಾರತೀಯ ಕುಟುಂಬವೊಂದು ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿತ್ತು. ಈ ವೇಳೆ ಪಾಕಿಸ್ತಾನ ಪ್ರಜೆಯೊಬ್ಬ ಭಾರತೀಯ ಕುಟುಂಬಕ್ಕೆ ನೀಡಿದ ಅತಿಥಿ ಸತ್ಕಾರದ ಹೃದಯಸ್ಪರ್ಶಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಸ್ಲಾಮಾಬಾದ್​​ನಲ್ಲಿ ನಡೆಯಲಿರುವ ಮಗಳ ಟೆನಿಸ್ ಪಂದ್ಯದ ಸಲುವಾಗಿ ಭಾರತೀಯ ಕುಟುಂಬವೊಂದು ಪಾಕಿಸ್ತಾನಕ್ಕೆ ತೆರಳಿತ್ತು. ಈ ವೇಳೆ ದಾರಿ ಲಿಫ್ಟ್​ ಕೇಳಿದ್ದಾರೆ. ಕೂಡಲೇ ಪಾಕಿಸ್ತಾನಿ ಪ್ರಜೆ ತಾಹಿರ್ ಖಾನ್ ಎಂಬಾತ ತನ್ನ ಕಾರಿನಲ್ಲಿ ಲಿಫ್ಟ್​ ನೀಡಿದ್ದಾನೆ. ದಾರಿ ಮಧ್ಯೆ ಇವರು ಭಾರತೀಯರು ಎಂದು ಗೊತ್ತಾಗುತ್ತಿದ್ದಂತೆ ತಾಹಿರ್​ … Continue reading VIDEO: ಭಾರತೀಯ ಕುಟುಂಬಕ್ಕೆ ಪಾಕಿಸ್ತಾನದಲ್ಲಿ ಬಿರಿಯಾನಿ ಔತಣ ಕೂಟ; ಹೃದಯಸ್ಪರ್ಶಿ ವಿಡಿಯೋ ವೈರಲ್