ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮಿಸ್ಬಾ ಉಲ್ ಹಕ್‌ಗೆ ಕರೊನಾ ಸೋಂಕು

ಕಿಂಗ್‌ಸ್ಟನ್: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಬೆನ್ನಲ್ಲೇ ಪಾಕಿಸ್ತಾನ ತಂಡದ ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಕರೊನಾ ಸೋಂಕಿತರಾಗಿದ್ದಾರೆ. ಇದರಿಂದಾಗಿ ಅವರು ತಂಡದ ಜತೆಗೆ ತವರಿಗೆ ಮರಳದೆ, ಇನ್ನು 10 ದಿನಗಳ ಕಾಲ ಜಮೈಕಾದಲ್ಲೇ ಕ್ವಾರಂಟೈನ್‌ನಲ್ಲಿರಲಿದ್ದಾರೆ. ಲಾಹೋರ್‌ಗೆ ಪ್ರಯಾಣಿಸುವುದಕ್ಕೆ ಮುನ್ನ ನಡೆಸಲಾದ ತಂಡದ ಸದಸ್ಯರ ಕೋವಿಡ್ ಪರೀಕ್ಷೆಯಲ್ಲಿ ಮಿಸ್ಬಾ ಮಾತ್ರ ಪಾಸಿಟಿವ್ ಆಗಿದ್ದಾರೆ. 2ನೇ ಟೆಸ್ಟ್ ಸೋತ ವಿಂಡೀಸ್, ಸರಣಿ ಸಮಬಲ ಶಹೀನ್ ಷಾ ಅಫ್ರಿದಿ (ಪಂದ್ಯದಲ್ಲಿ 94 ರನ್ನಿಗೆ 10 ವಿಕೆಟ್) ಮಾರಕ … Continue reading ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮಿಸ್ಬಾ ಉಲ್ ಹಕ್‌ಗೆ ಕರೊನಾ ಸೋಂಕು