ಚೆಂಡಿನಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಫೀಲ್ಡರ್ಸ್, ಟ್ರೋಲ್​ ಮಾಡಿದ ರಮೀಜ್​ ರಾಜಾ..!

ಸೌಥಾಂಪ್ಟನ್​: ಇಂಗ್ಲೆಂಡ್​ ಬೌಲರ್​ಗಳು ಸೌಥಾಂಪ್ಟನ್​ನಲ್ಲಿ ಗುರುವಾರ ಆರಂಭಗೊಂಡ 2ನೇ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ ತಂಡಕ್ಕೆ ಆರಂಭ ಆಘಾತ ನೀಡಿದ್ದರೂ ಫೀಲ್ಡರ್​ಗಳು ಮಾತ್ರ ಟ್ರೋಲ್​ಗೆ ಒಳಗಾಗಿದ್ದಾರೆ. ದ ರೋಸ್​ ಬೌಲ್​ ಸ್ಟೇಡಿಯಂನಲ್ಲಿ ಆರಂಭಗೊಂಡ ಪಂದ್ಯದಲ್ಲಿ ಇನಿಂಗ್ಸ್​ನ 3ನೇ ಓವರ್​ನಲ್ಲೇ ಜೇಮ್ಸ್​ ಆಂಡರ್​ಸನ್​ ಪಾಕ್​ನ ಶಾನ್​ ಮಸೂದ್​ ವಿಕೆಟ್​ ಕಬಳಿಸಿ ಆಘಾತ ನೀಡಿದರು. ಮಸೂದ್​ ನಿರ್ಗಮನದ ಬೆನ್ನಲ್ಲೇ ಅಬಿದ್​ ಎರಡು ಬಾರಿ ಜೀವದಾನ ಪಡೆದರು. ಇದು ಇಂಗ್ಲೆಂಡ್​ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿತ್ತು. ಜತೆಗೆ ವೀಕ್ಷಕ ವಿವರಣೆ ನೀಡುತ್ತಿದ್ದ ಪಾಕಿಸ್ತಾನದ … Continue reading ಚೆಂಡಿನಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಫೀಲ್ಡರ್ಸ್, ಟ್ರೋಲ್​ ಮಾಡಿದ ರಮೀಜ್​ ರಾಜಾ..!