VIDEO: ಎಂಎಸ್ ಧೋನಿ ನಿವೃತ್ತಿಯ ಬಗ್ಗೆ ಪಾಕ್ ಆಟಗಾರ್ತಿಯ ಸಂದೇಶ ಹೀಗಿದೆ…!

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿ ನಿವೃತ್ತಿ ನಿರ್ಧಾರ ಇಡೀ ವಿಶ್ವ ಕ್ರಿಕೆಟ್​ಗೆ ದಿಢೀರ್​ ಶಾಕ್​ ನೀಡಿದೆ. ಟಿ20 ವಿಶ್ವಕಪ್​ ಟೂನಿರ್ಯಲ್ಲಿ ಧೋನಿ ಕಾಣಿಸಿಕೊಳ್ಳಲಿದ್ದಾರೆ ಎಂದು ಭಾವಿಸಿದ್ದರೂ, ಕರೊನಾ ವೈರಸ್​ ಭೀತಿಯಿಂದ ಟೂನಿರ್ಯೇ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಹಾಲಿ-ಮಾಜಿ ಆಟಗಾರರಿಂದ ಧೋನಿ ನಿವೃತ್ತಿ ಜೀವನಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಧೋನಿ ಅಭಿಮಾನಿ ಪಾಕಿಸ್ತಾನ ಮಹಿಳಾ ತಂಡ ಸದಸ್ಯೆ ಕೈನತ್​ ಇಮ್ತಿಯಾಜ್​ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸ್ಟಂಪಿಂಗ್​ನಲ್ಲಿ ಎಂ.ಎಸ್​. … Continue reading VIDEO: ಎಂಎಸ್ ಧೋನಿ ನಿವೃತ್ತಿಯ ಬಗ್ಗೆ ಪಾಕ್ ಆಟಗಾರ್ತಿಯ ಸಂದೇಶ ಹೀಗಿದೆ…!