PUBGಯಿಂದ ಶುರುವಾದ ಲವ್​ ಸ್ಟೋರಿ; ಪ್ರಿಯಕರನನ್ನು ನೋಡಲು ಪಾಕಿಸ್ತಾನದಿಂದ ಭಾರತಕ್ಕೆ ಬಂದಳು ನಾಲ್ಕು ಮಕ್ಕಳ ತಾಯಿ

ಲಖನೌ: ಆನ್​ಲೈನ್​ ಗೇಮಿಂಗ್​ ಪಬ್​-ಜಿ ಮೂಲಕ ಪರಿಚಯವಾದ ವ್ಯಕ್ತಿಯನ್ನು ಹುಡುಕಿಕೊಂಡು ಮಹಿಳೆ ಒಬ್ಬಳು ತನ್ನ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಘಟನೆ ಉತ್ತರಪ್ರದೇಶದ ನೊಯ್ಡಾದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಮಹಿಳೆ ಹಾಗೂ ಆಕೆಗೆ ಆಶ್ರಯ ನೀಡಿದ ವ್ಯಕ್ತಿಯನ್ನು ಬಂಧಿಸಿದ್ದು, ನಾಲ್ವರು ಮಕ್ಕಳನ್ನು CWC ಸದಸ್ಯರ ಸುಪರ್ದಿಗೆ ಒಪ್ಪಿಸಿದ್ದಾರೆ. PUBGಯಿಂದ ಶುರುವಾದ ಲವ್​ ಸ್ಟೋರಿ ಘಟನೆ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ಸಾದ್​ ಮಿಯಾ ಖಾನ್​ ಸೀಮಾ ಗುಲಾಂ ಹೈದರ್​(27) ಎಂಬ ಮಹಿಳೆಯೂ ಪಬ್​-ಜಿ ಆಡುವ ವೇಳೆ … Continue reading PUBGಯಿಂದ ಶುರುವಾದ ಲವ್​ ಸ್ಟೋರಿ; ಪ್ರಿಯಕರನನ್ನು ನೋಡಲು ಪಾಕಿಸ್ತಾನದಿಂದ ಭಾರತಕ್ಕೆ ಬಂದಳು ನಾಲ್ಕು ಮಕ್ಕಳ ತಾಯಿ