ಪತ್ನಿಯನ್ನು ಕಬೋರ್ಡ್​ನಲ್ಲಿ ಅಡಗಿಸಿಟ್ಟಿದ್ದ ಪಾಕ್​ ಸ್ಪಿನ್​ ಮಾಂತ್ರಿಕ ಸಕ್ಲೇನ್​ ಮುಸ್ತಾಕ್​

ನವದೆಹಲಿ: ಸಕ್ಲೇನ್​ ಮುಸ್ತಾಕ್​ ಎಂದ ಕೂಡಲೇ ಪಾಕಿಸ್ತಾನದ ಸ್ಪಿನ್​ ಮಾಂತ್ರಿಕ, ದೂಸ್ರಾ ಎಸೆತವನ್ನು ಮೊದಲಿಗೆ ಪ್ರಯೋಗಿಸಿದ ಆಟಗಾರನ ಚಿತ್ರ ಕಣ್ಮುಂದೆ ಬಂದು ನಿಲ್ಲುತ್ತದೆ. ಇವರು ಬೌಲಿಂಗ್​ ಮಾಡಲು ಬಂದರೆಂದರೆ ಬ್ಯಾಟ್ಸ್​ಮನ್​ ತುಸು ಹೆಚ್ಚು ಎಚ್ಚರಿಕೆಯಿಂದ ಆಡುತ್ತಿದ್ದರು. ಇವರ ವಂಚಕ ದೂಸ್ರಾ ಎಸೆತದ ಪರಿಣಾಮ ಇದಾಗಿತ್ತು. ಇಂಥ ಮಹಾಮಹಿಮ ಬೌಲರ್​ ಒಮ್ಮೆ ತಮ್ಮ ಪತ್ನಿಯನ್ನು ಕಬೋರ್ಡ್​ನಲ್ಲಿ ಅಡಗಿಸಿಡುವ ಅನಿವಾರ್ಯತೆ ಒಳಗಾಗಿದ್ದರು. ಹೌದು. ರೌನಕ್​ ಕಪೂರ್​ ಅವರ ಬಿಯಾಂಡ್​ ದಿ ಫೀಲ್ಡ್​ ಶೋಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ಸಕ್ಲೇನ್ … Continue reading ಪತ್ನಿಯನ್ನು ಕಬೋರ್ಡ್​ನಲ್ಲಿ ಅಡಗಿಸಿಟ್ಟಿದ್ದ ಪಾಕ್​ ಸ್ಪಿನ್​ ಮಾಂತ್ರಿಕ ಸಕ್ಲೇನ್​ ಮುಸ್ತಾಕ್​