ಇಮ್ರಾನ್​ ಖಾನ್​ಗೆ ಗುಂಡು ತಗುಲಿದ್ದಕ್ಕೆ ಪೊಲೀಸ್​ ಟ್ಯಾಂಕ್​ಗೇ ಮುತ್ತಿಗೆ ಹಾಕಿದ ಪಾಕ್​ ಜನರು!

ಪೇಶಾವರ್​: ಇತ್ತೀಚೆಗೆ ಪಾಕಿಸ್ತಾನ, ರಾಜಕೀಯ ಪ್ರೇರಿತ ಕೊಲೆ ಪ್ರಯತ್ನ ವಿಷಯದಲ್ಲಿ ಭಾರಿ ಸುದ್ದಿ ಮಾಡುತ್ತಿದೆ. ಇದೀಗ ಇಮ್ರಾನ್​ ಖಾನ್​ ಕೊಲೆ ಪ್ರಯತ್ನ ಜಗತ್ತನ್ನು ಬೆಚ್ಚಿ ಬೀಳಿಸಿದೆ. ಇದರಿಂದ ರೊಚ್ಚಿಗೆದ್ದ ಜನರು ಸೇನೆಯ ಟ್ಯಾಂಕ್​ ಒಂದನ್ನು ಸುತ್ತುವರಿದು ಅದನ್ನು ನಾಶ ಮಾಡಲು ಪ್ರಯತ್ನಿಸಿದ್ದಾರೆ. ಅ.23ರಂದು ಪಾಕ್​ ಸೇನೆಯ ವಿರುದ್ಧ ದನಿ ಎತ್ತಿದ್ದ ಪಾಕ್​ ಪತ್ರಕರ್ತನನ್ನು ಕೀನ್ಯಾದಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು. ಆ ಸಂದರ್ಭದಲ್ಲಿ ಇಮ್ರಾನ್​ ಖಾನ್​ ಪಾಕ್​ ಸೇನೆಯ ವಿರುದ್ಧ ಕ್ಯಾಮರಾ ಮುಂದೆಯೇ ವಾಗ್ದಾಳಿ ನಡೆಸಿದ್ದರು. ಈಗ ಹಕೀಕಿ ಆಝಾದಿ … Continue reading ಇಮ್ರಾನ್​ ಖಾನ್​ಗೆ ಗುಂಡು ತಗುಲಿದ್ದಕ್ಕೆ ಪೊಲೀಸ್​ ಟ್ಯಾಂಕ್​ಗೇ ಮುತ್ತಿಗೆ ಹಾಕಿದ ಪಾಕ್​ ಜನರು!