ತಾಲಿಬಾನ್​​ ಯಶಸ್ಸಿನಲ್ಲಿ ಪಾಕ್​ ಪಾತ್ರ ಪ್ರಮುಖ ಎನ್ನುತ್ತದೆ ಅಮೆರಿಕದ ವರದಿ

ವಾಷಿಂಗ್ಟನ್​​: ಪಾಕಿಸ್ತಾನದ ತಾಲಿಬಾನ್​ ಪರ ನಿಲುವು ಅದರ ಹೇಳಿಕೆಗಳ ಮೂಲಕ ಜಗಜ್ಜಾಹೀರಾಗಿದೆ. ಹೀಗಿರುವಾಗ, ಅಮೆರಿಕದ ಕಾಂಗ್ರೆಸ್ ಮುಂದಿರಿಸಲಾಗಿರುವ ಸಂಶೋಧನಾ ವರದಿಯೊಂದು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತೆ ಹಿಡಿತ ಸಾಧಿಸುವಲ್ಲಿ ಪಾಕಿಸ್ತಾನ ಸಕ್ರಿಯ ಪಾತ್ರ ವಹಿಸಿದೆ ಎಂದು ಹೇಳಿದೆ. ಅಮೆರಿಕದ ಶಾಸಕರಿಗೆ ವಿವಿಧ ವಿಚಾರಗಳ ಬಗ್ಗೆ ಮಾಹಿತಿ ಒದಗಿಸಲು ತಯಾರಿಸಲಾಗುವ ‘ಕಾಂಗ್ರೆಷನಲ್ ರಿಸರ್ಚ್​ ಸರ್ವೀಸ್​'(CRS)ನ ವರದಿ, ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿ ವಿಚ್ಛಿದ್ರಕಾರಕ ಮತ್ತು ಸರ್ಕಾರವನ್ನು ಅಸ್ಥಿರಗೊಳಿಸುವ ಪಾತ್ರವನ್ನು ವಹಿಸಿದೆ ಎಂದು ಆರೋಪಿಸಿದೆ. ಪಾಕ್​​ ತಾಲಿಬಾನ್‌ಗೆ ಆ್ಯಕ್ಟೀವ್ ಮತ್ತು ಪ್ಯಾಸೀವ್​ ಬೆಂಬಲವನ್ನು ನೀಡಿದೆ … Continue reading ತಾಲಿಬಾನ್​​ ಯಶಸ್ಸಿನಲ್ಲಿ ಪಾಕ್​ ಪಾತ್ರ ಪ್ರಮುಖ ಎನ್ನುತ್ತದೆ ಅಮೆರಿಕದ ವರದಿ