ಪಾಕಿಸ್ತಾನ: ಚುನಾವಣೆಗೂ ಮುನ್ನ ಇಸಿಪಿ ಕಚೇರಿಯ ಹೊರಗೆ 3 ದಿನಗಳ ಅಂತರದಲ್ಲಿ ಎರಡನೇ ಸ್ಫೋಟ!

ಪಾಕಿಸ್ತಾನ: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂಸಾತ್ಮಕ ಘಟನೆಗಳು ಹೆಚ್ಚುತ್ತಿವೆ. ಇದೀಗ ಪಾಕಿಸ್ತಾನದ ಚುನಾವಣಾ ಆಯೋಗದ (ಇಸಿಪಿ) ಕಚೇರಿಯ ಹೊರಗೆ ಸ್ಫೋಟ ಸಂಭವಿಸಿದೆ. ಕಳೆದ ಮೂರು ದಿನಗಳಲ್ಲಿ ಚುನಾವಣಾ ಆಯೋಗದ ಕಚೇರಿ ಬಳಿ ನಡೆದ ಎರಡನೇ ಬಾಂಬ್ ಸ್ಫೋಟ ಇದಾಗಿದೆ. ಎಲ್ಲರಿಗೂ ತಿಳಿದಿರುವಂತೆ ಫೆಬ್ರವರಿ 8 ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಮಾಹಿತಿ ಪ್ರಕಾರ, ಭಾನುವಾರ ಬಲೂಚಿಸ್ತಾನದ ನುಷ್ಕಿ ಜಿಲ್ಲೆಯಲ್ಲಿ ಈ ಬಾಂಬ್ ಸ್ಫೋಟ ಸಂಭವಿಸಿದೆ. ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಇಸಿಪಿ (ಪಾಕಿಸ್ತಾನ ಚುನಾವಣಾ ಆಯೋಗ) … Continue reading ಪಾಕಿಸ್ತಾನ: ಚುನಾವಣೆಗೂ ಮುನ್ನ ಇಸಿಪಿ ಕಚೇರಿಯ ಹೊರಗೆ 3 ದಿನಗಳ ಅಂತರದಲ್ಲಿ ಎರಡನೇ ಸ್ಫೋಟ!