ಅಪಾರ್ಟ್​​ಮೆಂಟ್​ ಪೇಂಟಿಂಗ್​ ವೇಳೆ ಆಕಸ್ಮಿಕವಾಗಿ ಕಳೆಗೆ ಬಿದ್ದ ಪೇಂಟರ್​ ಮೃತ್ಯು..!

ಬೆಂಗಳೂರು: ಪೈಂಟಿಂಗ್ ಕೆಲಸ ಮಾಡುವಾಗ ಹಗ್ಗ ತುಂಡಾಗಿ ನಾಲ್ಕನೆ ಮಹಡಿಯಿಂದ ಬಿದ್ದು ಪೈಂಟರ್ ಸಾವನ್ನಪ್ಪಿರುವ ಪ್ರಕರಣ ಜೆ.ಪಿ ನಗರ ೫ನೇ ಹಂತದ ೨೪ ನೇ ಮುಖ್ಯರಸ್ತೆಯ ಮಹಾವೀರ ಪ್ಯಾಲೇಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಮೃತ ದುರ್ದೈವಿ ಹೆಸರು ನರಸಿಂಹಯ್ಯ(55) ಎಂದು ತಿಳಿದು ಬಂದಿದ್ದು ಪೈಂಟಿಂಗ್​ ಕೆಲಸದ ವೇಳೆ ಸೂಕ್ತ ಸುರಕ್ಷತಾ ಕ್ರಮಗಳನ್ನು ವಹಿಸಿರಲಿಲ್ಲ ಎಂದು ವರದಿಯಾಗಿದೆ. ಸುರಕ್ಷತಾ ಕ್ರಮ ಇಲ್ಲದೆ ಸಾವು ಸೂಕ್ತ ಸುರಕ್ಷತಾ ಸಾಧನಗಳನ್ನು ಬಳಸದೆ ಶುಕ್ರವಾರ 9:00 ಗಂಟೆಯ ಸುಮಾರಿಗೆ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಪೈಂಟಿಂಗ್ … Continue reading ಅಪಾರ್ಟ್​​ಮೆಂಟ್​ ಪೇಂಟಿಂಗ್​ ವೇಳೆ ಆಕಸ್ಮಿಕವಾಗಿ ಕಳೆಗೆ ಬಿದ್ದ ಪೇಂಟರ್​ ಮೃತ್ಯು..!