ಈ ದೇಶದಲ್ಲಿ ಸರ್ಕಾರಿ ನೌಕರರಿಗೆ ಸ್ವಂತ ಉದ್ಯಮ ಪ್ರಾರಂಭಿಸಲು ವೇತನ ಸಹಿತ 1 ವರ್ಷ ರಜೆ ಕೊಡ್ತಾರೆ…!

ನವದೆಹಲಿ: ಭಾರತದಲ್ಲಿ ಸ್ವಂತ ಸರ್ಕಾರಿ ನೌಕರರಾಗಿ ಸ್ವಂತ ಉದ್ದಿಮೆ ಶುರು ಮಾಡ್ತೀನಿ ಅಂದರೆ ಅನೇಕರು ನಿನಗೆ ಹುಚ್ಚು ಹಿಡಿದಿದೆಯಾ ಎಂದೇ ಕೇಳುತ್ತಾರೆ. ಆದರೆ ಈ ದೇಶದಲ್ಲಿ ಮಾತ್ರ ಸ್ವಂತ ಉದ್ದಿಮೆ ಶುರು ಮಾಡಲು ಆಸಕ್ತಿ ಇರುವ ಸರ್ಕಾರಿ ನೌಕರರಿಗೆ ವೇತನ ಸಹಿತ ರಜೆ ಕೊಡುತ್ತಾರೆ! ಯುಎಇಯ ಹೊಸ ನಿಯಮದ ಪ್ರಕಾರ ಜನವರಿ 2,2023 ರಿಂದ ಸರ್ಕಾರಿ ಉದ್ಯೋಗಿಗಳಿಗೆ ಸ್ವಂತ ಉದ್ಯಮ ಶುರು ಮಾಡುವ ಆಸಕ್ತಿ ಇದ್ದರೆ ಅವರಿಗೆ ಒಂದು ವರ್ಷದ ವೇತನ ಸಹಿತ ರಜೆಯನ್ನು ನೀಡಲಾಗುತ್ತದೆ. ದುಬೈ … Continue reading ಈ ದೇಶದಲ್ಲಿ ಸರ್ಕಾರಿ ನೌಕರರಿಗೆ ಸ್ವಂತ ಉದ್ಯಮ ಪ್ರಾರಂಭಿಸಲು ವೇತನ ಸಹಿತ 1 ವರ್ಷ ರಜೆ ಕೊಡ್ತಾರೆ…!