ರಾಷ್ಟ್ರಪತಿ ಗದ್ದುಗೆ ಯಾರಿಗೆ?; ಜುಲೈ 24ಕ್ಕೆ ರಾಮನಾಥ ಕೋವಿಂದ ಅಧಿಕಾರಾವಧಿ ಮುಕ್ತಾಯ

ನವದೆಹಲಿ: ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೆ ಜುಲೈ 18ಕ್ಕೆ ಚುನಾವಣೆ ನಡೆಯಲಿದೆ. ಫಲಿತಾಂಶ 21ಕ್ಕೆ ಪ್ರಕಟವಾಗಲಿದೆ. ದೇಶದ 15ನೇ ರಾಷ್ಟ್ರಪತಿ ಜುಲೈ 25ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ನಾಮಪತ್ರ ಸಲ್ಲಿಕೆ ಜೂನ್ 15ರಂದು ಆರಂಭವಾಗಲಿದ್ದು, 29 ಕಡೆಯ ದಿನ. ಪರಿಶೀಲನೆ 30ರಂದು ನಡೆಯಲಿದ್ದು, ಹಿಂಪಡೆಯಲು ಜುಲೈ 2 ಕೊನೆಯ ದಿನ. ರಾಜ್ಯಸಭೆಯ ಮಹಾಪ್ರಧಾನ ಕಾರ್ಯದರ್ಶಿ ಚುನಾವಣಾಧಿಕಾರಿಯಾಗಿರುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹಾಲಿ … Continue reading ರಾಷ್ಟ್ರಪತಿ ಗದ್ದುಗೆ ಯಾರಿಗೆ?; ಜುಲೈ 24ಕ್ಕೆ ರಾಮನಾಥ ಕೋವಿಂದ ಅಧಿಕಾರಾವಧಿ ಮುಕ್ತಾಯ