ಕೋವಿಡ್​ನಿಂದ ವೇಗಿ ಪ್ರಸಿದ್ಧ ಕೃಷ್ಣ ಗುಣಮುಖ, ಇಂಗ್ಲೆಂಡ್​ ಪ್ರವಾಸಕ್ಕೆ ಲಭ್ಯ

ನವದೆಹಲಿ: ಮುಂಬರುವ ಇಂಗ್ಲೆಂಡ್​ ಪ್ರವಾಸಕ್ಕೆ ಮೀಸಲು ಆಟಗಾರನಾಗಿ ಆಯ್ಕೆಯಾಗಿರುವ ಕರ್ನಾಟಕದ ವೇಗದ ಬೌಲರ್​ ಪ್ರಸಿದ್ಧ ಕೃಷ್ಣ ಹಾಗೂ ಅನುಭವಿ ಸ್ಪಿನ್ನರ್​ ಅಮಿತ್​ ಮಿಶ್ರಾ ಕೋವಿಡ್​ನಿಂದ ಚೇತರಿಸಿಕೊಂಡಿದ್ದಾರೆ. ಇದೇ ತಿಂಗಳ ಆರಂಭದಲ್ಲಿ 14ನೇ ಐಪಿಎಲ್​ ಅನಿದಿರ್ಷ್ಟಾವಧಿವರೆಗೆ ಮುಂದೂಡಿಕೆಯಾದ ಬೆನ್ನಲ್ಲೇ ಪ್ರಸಿದ್ಧ ಕೃಷ್ಣ ಹಾಗೂ ಅಮಿತ್​ ಮಿಶ್ರಾಗೆ ಕೋವಿಡ್​-19 ಕಾಣಿಸಿಕೊಂಡಿತ್ತು. ಅಮಿತ್​ ಮಿಶ್ರಾಗೆ ಮೇ 4 ರಂದು ಹಾಗೂ ಮೇ 8 ರಂದು ಪ್ರಸಿದ್ಧ ಕೃಷ್ಣಗೆ ಕರೊನಾ ವೈರಸ್​ ಕಾಣಿಸಿಕೊಂಡಿತ್ತು. ಪ್ರಸಿದ್ಧ ಕೃಷ್ಣ ಪೂರ್ಣ ಪ್ರಮಾಣದಲ್ಲಿ ಕೋವಿಡ್​ನಿಂದ ಚೇತರಿಸಿಕೊಂಡಿದ್ದಾರೆ ಎಂದು … Continue reading ಕೋವಿಡ್​ನಿಂದ ವೇಗಿ ಪ್ರಸಿದ್ಧ ಕೃಷ್ಣ ಗುಣಮುಖ, ಇಂಗ್ಲೆಂಡ್​ ಪ್ರವಾಸಕ್ಕೆ ಲಭ್ಯ