ಹಿಂದು ಮಹಾಸಾಗರ ಗಸ್ತಿಗೆ ಅಗತ್ಯ ಕಿಲ್ಲರ್​ P-8I ಏರ್​ಕ್ರಾಫ್ಟ್​ಗಳು ಶೀಘ್ರ ಭಾರತಕ್ಕೆ

ನವದೆಹಲಿ: ಭಾರತದ ಸಮುದ್ರ ಭಾಗದಲ್ಲಿ ಸಾಗರ ಗಸ್ತಿಗೆ ಅನುಕೂಲವಾಗುವಂತಹ P-8A ಪೋಸೈಡನ್​ ಮಾದರಿಯ ನಾಲ್ಕು P-8I ಕಿಲ್ಲರ್ ಏರ್​ಕ್ರಾಫ್ಟ್​ಗಳು ಮುಂದಿನ ವರ್ಷ ಭಾರತಕ್ಕೆ ಬರಲಿವೆ. ಅದರ ಕಾರ್ಯಕ್ಷಮತೆ ನೋಡಿಕೊಂಡು ಮುಂದೆ ಆರು ಅಂತಹ ಏರ್​ಕ್ರಾಫ್ಟ್ ಖರೀದಿಸುವ ಚಿಂತನೆ ನಡೆಸಲಿದೆ ಭಾರತೀಯ ನೌಕಾಪಡೆ. ಈ ವಿಮಾನದಲ್ಲಿ ಹರ್ಪೂನ್ ಬ್ಲಾಕ್ II ವಾಯುವಿನಲ್ಲೇ ಉಡಾಯಿಸುವ ಕ್ಷಿಪಣಿಗಳು, ಲಘುಭಾರದ ಟಾರ್ಪಿಡೋಗಳು(ನೀರಿನೊಳಗೆ ನುಗ್ಗಬಲ್ಲ ಕ್ಷಿಪಣಿಗಳು) ಕೂಡ ಸೇರಿಕೊಂಡಿವೆ. ಆ್ಯಂಟಿ ಶಿಪ್ ಮಿಸೈಲ್​ಗಳನ್ನೂ ಉಡಾಯಿಸುವ ಸಾಮರ್ಥ್ಯ ಇವಕ್ಕೆ ಇವೆ. ಇದನ್ನೂ ಓದಿ: ಮೊದಲ ಬ್ಯಾಚ್​ನ 5 … Continue reading ಹಿಂದು ಮಹಾಸಾಗರ ಗಸ್ತಿಗೆ ಅಗತ್ಯ ಕಿಲ್ಲರ್​ P-8I ಏರ್​ಕ್ರಾಫ್ಟ್​ಗಳು ಶೀಘ್ರ ಭಾರತಕ್ಕೆ