ಹೋಟೆಲ್​ ಕ್ಲೀನ್​ ಮಾಡುತ್ತಿದ್ದವ ಈಗ ಸಾವಿರಾರು ಕೋಟಿಯ ಒಡೆಯ: ಓಯೋ ಸಂಸ್ಥಾಪಕನ ಕಥೆ

ನವದೆಹಲಿ: ಓಯೋ ಹೆಸರು ಕೇಳದವರಿಲ್ಲ. ದೂರದ ಊರಲ್ಲಿ ತಂಗುವುದಕ್ಕೆ ಸುಲಭ ಹಾದಿಯನ್ನು ಹುಡುಕಿಕೊಟ್ಟ ಒಯೋ ಸಂಸ್ಥಾಪಕನ ಕಥೆ ನೀವು ತಿಳಿದುಕೊಳ್ಳಲೇಬೇಕು. ಒಡಿಸ್ಸಾ ಮೂಲದ ರಿತೇಶ್​ ಅಗರರ್ವಾಲ್​ ಒಯೋ ಸಂಸ್ಥಾಪಕ. ಕೇವಲ 26 ವಯಸ್ಸಿನ ರಿತೇಶ್​ಗೆ ಉದ್ಯಮಿ ಎನ್ನುವ ಪದ ಪರಿಚಯವಾಗಿದ್ದು ಆತ ನಾಲ್ಕನೇ ತರಗತಿಯಲ್ಲಿದ್ದಾಗ. ಅಂದಿನಿಂದ ಯಾರೇ ನೀನು ಏನಾಗಬೇಕು ಎಂದು ಕೇಳಿದರೂ ಉದ್ಯಮಿ ಎಂದು ತಟ್​ ಅಂತ ಉತ್ತರ ಕೊಟ್ಟುಬಿಡುತ್ತಿದ್ದರಂತೆ. ­­ ಒಡಿಸ್ಸಾದ ರಾಯಗಡದಲ್ಲಿದ್ದ ರಿತೇಶ್​ಗೆ ದೊಡ್ಡ ಉದ್ಯಮಿಯಾಗಬೇಕೆಂಬ ಕನಸಿತ್ತಂತೆ. ಸಿಮ್​ ಮಾರಾಟ ಮಾಡುವ ಅಂಗಡಿಯಿಂದ … Continue reading ಹೋಟೆಲ್​ ಕ್ಲೀನ್​ ಮಾಡುತ್ತಿದ್ದವ ಈಗ ಸಾವಿರಾರು ಕೋಟಿಯ ಒಡೆಯ: ಓಯೋ ಸಂಸ್ಥಾಪಕನ ಕಥೆ