ಕುತೂಹಲ ಮೂಡಿಸಿದ ಫ್ರಾಂಚೈಸಿ ಮಾಲೀಕರು-ಬಿಸಿಸಿಐ ಸಭೆ: ರಿಟೇನ್ ಆಟಗಾರರ ಸಂಖ್ಯೆ ನಿರ್ಧಾರ!

ಮುಂಬೈ: ಮುಂದಿನ ವರ್ಷದ ಐಪಿಎಲ್ 18ನೇ ಆವೃತ್ತಿಗೆ ಮುನ್ನ ನಡೆಯಲಿರುವ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಿಸಿಸಿಐ ಹಾಗೂ ಐಪಿಎಲ್ ಫ್ರಾಂಚೈಸಿ ಮಾಲೀಕರ ಸಭೆ ಮಾಸಾಂತ್ಯದಲ್ಲಿ ನಡೆಯುವ ಸಾಧ್ಯತೆಗಳಿವೆ. ಜುಲೈ 30 ಅಥವಾ 31ರಂದು ನಡೆಯುವ ಸಭೆಗೆ ಹಾಜರಾಗುವಂತೆ ಎಲ್ಲ 10 ಫ್ರಾಂಚೈಸಿಗಳ ಮಾಲೀಕರಿಗೆ ಬಿಸಿಸಿಐ ಸೂಚಿಸಿದೆ. ಐಪಿಎಲ್ ತಂಡಗಳ ಮಾಲೀಕರ ಸಭೆಗಳು ಸಾಮಾನ್ಯವಾಗಿ ಪಂಚತಾರಾ ಹೋಟೆಲ್‌ಗಳಲ್ಲಿ ನಡೆಸಲಾಗುತಿತ್ತು. ಆದರೆ ಈ ಬಾರಿ ಮುಂಬೈನಲ್ಲಿ ಹೊಸದಾಗಿ ನವೀಕರಣಗೊಂಡಿರುವ ಬಿಸಿಸಿಐ ಕಚೇರಿಯಲ್ಲಿ ಸಭೆ ನಡೆಯುವ ನಿರೀಕ್ಷೆಯಿದೆ. ಆಟಗಾರರ … Continue reading ಕುತೂಹಲ ಮೂಡಿಸಿದ ಫ್ರಾಂಚೈಸಿ ಮಾಲೀಕರು-ಬಿಸಿಸಿಐ ಸಭೆ: ರಿಟೇನ್ ಆಟಗಾರರ ಸಂಖ್ಯೆ ನಿರ್ಧಾರ!