ಅಂಬಾನಿ ಮನೆ ಬಳಿ ನಿಂತಿದ್ದ ಕಾರಿನ ಮಾಲೀಕ ಹೆಣವಾಗಿ ಪತ್ತೆ! ಇನ್ನಷ್ಟು ರೋಚಕವಾದ ಪ್ರಕರಣ

ಮುಂಬೈ: ಭಾರತದ ಶ್ರೀಮಂತರ ಪಟ್ಟಿಯ ಮೊದಲಿಗ ಮುಕೇಶ್​ ಅಂಬಾನಿ ಅವರ ಆಂಟಿಲಿಯಾ ಮನೆ ಬಳಿ ಪತ್ತೆಯಾಗಿದ್ದ ನಿಗೂಢ ಕಾರಿನ ಮಾಲೀಕ ಇದೀಗ ಶವವಾಗಿ ಪತ್ತೆಯಾಗಿದ್ದಾನೆ. ಸ್ಫೋಟಕ ವಸ್ತು ತುಂಬಿದ್ದ ಕಾರಿನ ಮಾಲೀಕನ ಸಾವು ಇದೀಗ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕೆಲ ದಿನಗಳ ಹಿಂದೆ ಆಂಟಿಲಿಯಾ ಬಳಿ 20 ಜೆಲೆಟಿನ್​ ಸ್ಟಿಕ್​ಗಳಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಅದರ ಜತೆ ಒಂದು ಇನ್ನೋವಾ ಕಾರು ಸಾಕಷ್ಟು ಗಂಟೆಗಳ ಕಾಲ ಅದೇ ಮನೆಯ ಬಳಿ ನಿಂತಿದ್ದರಿಂದ ಅನುಮಾನ ಬಂದು ಪೊಲೀಸರು ಪರಿಶೀಲನೆ … Continue reading ಅಂಬಾನಿ ಮನೆ ಬಳಿ ನಿಂತಿದ್ದ ಕಾರಿನ ಮಾಲೀಕ ಹೆಣವಾಗಿ ಪತ್ತೆ! ಇನ್ನಷ್ಟು ರೋಚಕವಾದ ಪ್ರಕರಣ