ಪಾಕಿಸ್ತಾನದಲ್ಲಿ 3 ವಾರದಲ್ಲಿ 220 ಮಕ್ಕಳು ಸಾವು…ಕಾರಣ ಗೊತ್ತೇ?

ಪಾಕಿಸ್ತಾನ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯವು ಇತ್ತೀಚಿನ ದಿನಗಳಲ್ಲಿ ಬಹಳ ಚಿಂತಕ್ರಾಂತವಾಗಿದೆ. ಕಳೆದ 20 ದಿನಗಳಲ್ಲಿ ಸುಮಾರು 220 ಮಕ್ಕಳು ಇಲ್ಲಿ ಪ್ರಾಣ ಕಳೆದುಕೊಂಡಿರುವುದೇ ಇದಕ್ಕೆ ಮುಖ್ಯ ಕಾರಣ. ಇದು ಸರ್ಕಾರದ ಅಂಕಿಅಂಶವಾಗಿದ್ದು, ಈ ಸಂಖ್ಯೆ ಇದಕ್ಕಿಂತ ಹೆಚ್ಚಿರಬಹುದು. ಸಾವನ್ನಪ್ಪಿದ ಮಕ್ಕಳು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಕಳೆದ ವರ್ಷ, ಇದೇ ಪ್ರಾಂತ್ಯದಲ್ಲಿ ಸುಮಾರು 1000 ಮಕ್ಕಳು ನ್ಯುಮೋನಿಯಾದಿಂದ ಪ್ರಾಣ ಕಳೆದುಕೊಂಡಿದ್ದರು. ಕಳೆದ 20 ದಿನಗಳಲ್ಲಿ ಅನೇಕ ಮಕ್ಕಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂಬ ಅಂಶವನ್ನು ಪಾಕಿಸ್ತಾನದ ಉಸ್ತುವಾರಿ ಸರ್ಕಾರ ಸಹ … Continue reading ಪಾಕಿಸ್ತಾನದಲ್ಲಿ 3 ವಾರದಲ್ಲಿ 220 ಮಕ್ಕಳು ಸಾವು…ಕಾರಣ ಗೊತ್ತೇ?