ಎಚ್ಚರಿಕೆ! ಲಕ್ಷಕ್ಕೂ ಅಧಿಕ ಗುರುತಿನ ಚೀಟಿಗಳು ಡಾರ್ಕ್​ನೆಟ್​ನಲ್ಲಿ ಮಾರಾಟಕ್ಕಿದೆ ಎಂದು ಎಚ್ಚರಿಸಿದ ಸೈಬರ್​ ಸಂಸ್ಥೆ

ನವದೆಹಲಿ: ಭಾರತೀಯರಿಗೆ ಸಂಬಂಧಿಸಿದ ಆಧಾರ್ ಕಾರ್ಡ್​, ಪ್ಯಾನ್ ಕಾರ್ಡ್​, ಪಾಸ್​ಪೋರ್ಟ್​ ಸೇರಿ ವಿವಿಧ ರಾಷ್ಟ್ರೀಯ ಗುರುತಿನ ಚೀಟಿಗಳ ಸ್ಕ್ಯಾನ್​ ಮಾಡಿದ ಒಂದು ಲಕ್ಷಕ್ಕೂ ಹೆಚ್ಚು ಕಾಪಿಗಳು ಡಾರ್ಕ್​ನೆಟ್​ನಲ್ಲಿ ಮಾರಾಟಕ್ಕೆ ಇಟ್ಟಿರುವುದು ಪತ್ತೆಯಾಗಿದೆ. ಇದನ್ನು ಥರ್ಡ್​ ಪಾರ್ಟಿ ಮಾಡಿದ್ದು, ಸರ್ಕಾರದ ವೆಬ್​ನಿಂದ ಸೋರಿಕೆಯಾದುದಲ್ಲ. ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಿರುವ ಈ ಚೀಟಿಗಳನ್ನು ಈ ರೀತಿ ಕೇವಲವಾಗಿ ಬಿಕರಿಗಿಟ್ಟಿರುವುದು ಕಳವಳಕಾರಿ ಎಂದು ಸೈಬರ್ ಗುಪ್ತಚರ ಸಂಸ್ಥೆ ಸೈಬಲ್​ ಬುಧವಾರ ಎಚ್ಚರಿಸಿದೆ. ಇದನ್ನೂ ಓದಿ: ಕುವೈತನ್​ಲ್ಲಿ ಕರ್ನಾಟಕ ಮೂಲದ ವ್ಯಕ್ತಿ ಕರೊನಾಗೆ ಬಲಿ … Continue reading ಎಚ್ಚರಿಕೆ! ಲಕ್ಷಕ್ಕೂ ಅಧಿಕ ಗುರುತಿನ ಚೀಟಿಗಳು ಡಾರ್ಕ್​ನೆಟ್​ನಲ್ಲಿ ಮಾರಾಟಕ್ಕಿದೆ ಎಂದು ಎಚ್ಚರಿಸಿದ ಸೈಬರ್​ ಸಂಸ್ಥೆ