More

  ಹೆದ್ದಾರಿ ಸಂಚಾರ ತಡೆದು ಆಕ್ರೋಶ

  ಕಲಘಟಗಿ: ತೈಲ ದರ ಹೆಚ್ಚಳ ಖಂಡಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

  ಆಂಜನೇಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಧಿಕ್ಕಾರ ಕೂಗಿದರು. ಸಂಚಾರ ತಡೆ ನಡೆಸಿದ್ದರಿಂದ ಕಾರವಾರ ಹಾಗೂ ಹುಬ್ಬಳ್ಳಿ ಕಡೆ ಪ್ರಯಾಣಿಸುವವರು ಕೆಲಕಾಲ ತೊಂದರೆ ಅನುಭವಿಸಿದರು. ಅಗತ್ಯ ವಸತುಗಳ ದರ ಇಳಿಸುವಂತೆ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

  ಧಾರವಾಡ ಜಿಲ್ಲಾ ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲೂಕು ಅಧ್ಯಕ್ಷ ಬಸವರಾಜ ಶೆರೆವಾಡ, ಜಿಪಂ ಮಾಜಿ ಸದಸ್ಯ ಐ.ಸಿ. ಗೋಕುಲ, ಫಕೀರೇಶ ನೇಸರೇಕರ, ಅಣ್ಣಪ್ಪ ಓಲೆಕಾರ, ಸದಾನಂದ ಚಿಂತಾಮಣಿ, ಗುರುನಾಥ ದಾನೇನವರ, ಕಲ್ಲಪ್ಪ ಪುಟ್ಟಪ್ಪನವರ, ಮಹಾಂತೇಶ ತಹಶೀಲ್ದಾರ, ವಜ್ರಕುಮಾರ ಮಾದನಬಾವಿ, ಗುರುನಾಥಗೌಡ ಅರಳಿಹೊಂಡ ಮಾತನಾಡಿದರು.

  ಶಶಿಧರ ಹುಲಿಕಟ್ಟಿ, ರಾಘವೇಂದ್ರ ಹುಲಿಹೊಂಡ, ಹನುಮಂತ ಶರಾವರಿ, ಚಂದ್ರಗೌಡ ಪಾಟೀಲ, ಗಂಗಾಧರ ಗೌಳಿ, ವೀರಣ್ಣ ಕುಬಸದ, ಮಂಗಲಪ್ಪ ಲಮಾಣಿ, ಪರಶುರಾಮ ಹೂಲಿಹೊಂಡ, ಶ್ರೀಧರ ದ್ಯಾವಪ್ಪನವರ, ರಾಘು ಅಳ್ನಾವರ, ಬಸವರಾಜ ಕಡ್ಲಾಸ್ಕರ, ಅಶೋಕ ಆಡಿನವರ, ಸಂತೋಷ ಜಿನ್ನಮ್ಮನವರ, ಅರ್ಜುನ ಲಮಾಣಿ, ಬಸವರಾಜ ಮಾದರ, ಪ್ರಮೋದ ಪಾಲ್ಕರ, ಶಿವಪ್ಪ ಮುಡೆಕ್ಕನವರ, ಸಂತೋಷ ಮಾದನಬಾವಿ, ವಿಜಯಲಕ್ಷ್ಮೀ ಆಡಿನವರ ಇತರರಿದ್ದರು.

  See also  ದರ್ಶನ್​ ಸಿನಿಮಾ ಅಂದ್ರೆ ಬಹಳಷ್ಟು ಜನರ ಹೊಟ್ಟೆ ತುಂಬುತ್ತೆ ಎಂದನಟ ರವಿಚೇತನ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts