OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಇದನ್ನೂ ಓದಿ: ಸುಮ್ಮನೆ ಓವರ್ಹೈಪ್ ಕೊಡಲಾಗುತ್ತಿದೆ… ಭಾರತ-ಪಾಕ್ ಪಂದ್ಯದ ಕುರಿತು Harbhajan Singh ಹೇಳಿಕೆ ವೈರಲ್
ಯಾವ ಸಿನಿಮಾಗಳು ಯಾವುದರಲ್ಲಿ?
ನೆಟ್ಫ್ಲಿಕ್ಸ್
ಫೆ.21: ಡಾಕು ಮಹಾರಾಜ್ (ತೆಲುಗು)
ಫೆ.20: ಝೀರೋ ಡೇ (ಇಂಗ್ಲಿಷ್)
ಜಿಯೋ ಹಾಟ್ಸ್ಟಾರ್
ಫೆ.20: ಊಪ್ಸ್! ಅಬ್ ಕ್ಯಾ? (ಹಿಂದಿ)
ಜೀ5
ಫೆ.21: ಕ್ರೈಮ್ ಬೀಟ್ (ಇಂಗ್ಲಿಷ್)
ಪ್ರೈಮ್ ವಿಡಿಯೋ
ಫೆ.20: ರೀಚರ್ ಸೀಸನ್ 3 (ಇಂಗ್ಲಿಷ್)
ಫೆ.20: ಬೇಬಿ ಜಾನ್ (ಹಿಂದಿ)