ಬಾಲಿವುಡ್​ ತಾರೆಗಳ ಜತೆ ಕಾಣಿಸಿಕೊಳ್ಳುವ ಓರ್ರಿ ಯಾರು? ಸಾರಾ ಹೇಳಿದ್ದೇನು?

Orhan Awatramani aka Orry has been the most discussed topic in the tinsel town ನವದೆಹಲಿ: ಥಳಕು – ಬಳುಕಿನ ಜಗತ್ತಿನ ಪ್ರಪಂಚದಲ್ಲಿ ಇತ್ತೀಚೆಗೆ ಹೆಚ್ಚು ಚರ್ಚೆಯಾಗುತ್ತಿರುವ ಹೆಸರು ‘ಓರ್ರಿ ಅಕಾ ಒರ್ಹಾನ್ ಅವತ್ರಾಮಣಿ’. ಚಿತ್ರರಂಗದಲ್ಲಿ ಎಲ್ಲೂ ಕೆಲಸ ಮಾಡದ ಈತ ಬಾಲಿವುಡ್​ ತಾರೆಗಳೊಂದಿಗೆ ಕಾಣಿಸಿಕೊಳ್ಳುತ್ವತಿದ್ದು, ನೆಟ್ಟಿಗರು ಈತನ ಬಗ್ಗೆ ಕುತೂಹಲ ಮತ್ತು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ರಶ್ಮಿಕಾ-ವಿಜಯ್ ಸಂಬಂಧ ಖಚಿತಪಡಿಸಿದ್ರಾ ರಣಬೀರ್ ಕಪೂರ್?; ನಟ ಹೇಳಿದ್ದಿಷ್ಟು! ಓರ್ರಿ ಅಕಾ ಓರ್ಹಾನ್ … Continue reading ಬಾಲಿವುಡ್​ ತಾರೆಗಳ ಜತೆ ಕಾಣಿಸಿಕೊಳ್ಳುವ ಓರ್ರಿ ಯಾರು? ಸಾರಾ ಹೇಳಿದ್ದೇನು?