ಕರೊನಾ ವೈರಸ್​ ರಾಷ್ಟ್ರದ ಬಾವಲಿಗಳಲ್ಲೂ ಪತ್ತೆಯಾಗಿದೆ: ಯಾವ ಪ್ರಭೇದದ ಬಾವಲಿ ಗೊತ್ತಾ?

ನವದೆಹಲಿ: ರಾಷ್ಟ್ರದ ಎರಡು ಪ್ರಭೇದದ ಬಾವಲಿಗಳಲ್ಲಿ ಕರೊನಾ ವೈರಸ್​ ಪತ್ತೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ. ಕೇರಳ, ಹಿಮಾಚಲ ಪ್ರದೇಶ, ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಕಂಡು ಬರುವ ಎರಡು ಪ್ರಭೇದದ ಬಾವಲಿಗಳಲ್ಲಿ ವೈರಸ್​ ಪತ್ತೆಯಾಗಿದೆ ಎಂದು ಸಮಿತಿ ವೈದ್ಯಕೀಯ ಸಂಶೋಧನೆಯ ಜರ್ನಲ್​ನಲ್ಲಿ ಪ್ರಕಟಿಸಿದೆ. ಬಾವಲಿಗಳಲ್ಲಿ ಪತ್ತೆಯಾದ ಕರೊನಾ ವೈರಸ್​ಗಳು ಮನುಷ್ಯರಿಗೆ ಹರಡಿ ಅವರಲ್ಲಿ ರೋಗ ಉಂಟು ಮಾಡುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಕೇರಳ, ಹಿಮಾಚಲ ಪ್ರದೇಶ, ಪುದುಚೇರಿ ಮತ್ತು … Continue reading ಕರೊನಾ ವೈರಸ್​ ರಾಷ್ಟ್ರದ ಬಾವಲಿಗಳಲ್ಲೂ ಪತ್ತೆಯಾಗಿದೆ: ಯಾವ ಪ್ರಭೇದದ ಬಾವಲಿ ಗೊತ್ತಾ?