Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಸಿಎಂ ಪ್ರವಾಸದ ಬಳಿಕ ಸಂಘಟನೆಗಳ ಬ್ಯಾನ್​ ಬಗ್ಗೆ ಚರ್ಚೆ: ರಾಮಲಿಂಗಾ ರೆಡ್ಡಿ

Friday, 12.01.2018, 11:29 AM       No Comments

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜ್ಯ ಪ್ರವಾಸದ ಬಳಿಕ ವಿವಿಧ ಸಂಘಟನೆಗಳನ್ನು ನಿಷೇಧಿಸುವುದರ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಸಂಘಟನೆಗಳ ನಿಷೇಧದ ಬಗ್ಗೆ ತಕ್ಷಣಕ್ಕೆ ಯಾವ ಪ್ರಸ್ತಾಪವೂ ಇಲ್ಲ. ಸಂಘಟನೆಗಳು ಹಾಗೂ ರಾಜಕೀಯ ನಾಯಕರ ಕುಮ್ಮಿಕ್ಕಿನಿಂದ ಗಲಭೆಗಳು ಆಗುತ್ತಿವೆ. ಈ ಅಶಾಂತಿಗೆಲ್ಲ ಬಲಪಂಥೀಯರು ಹಾಗೂ ಪಿಎಫ್​ಐನವರ ಓವರ್​ ಆ್ಯಕ್ಟಿಂಗ್​ ಕಾರಣ ಎಂದು ಅವರು ಹೇಳಿದರು.

ಜನರಿಗೆ ಗಲಭೆ ಬೇಕಾಗಿಲ್ಲ. ಸಂಘಟನೆಯವರು ಸುಮ್ಮನಿದ್ದರೆ ಎಲ್ಲಾ ಸರಿಯಾಗುತ್ತದೆ ಎಂದ ಅವರು ನಿಷೇಧ ಮಾಡುವುದಾದರೇ ಎರಡು ಕಡೆಯ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದರು. ( ದಿಗ್ವಿಜಯ ನ್ಯೂಸ್).

Leave a Reply

Your email address will not be published. Required fields are marked *

Back To Top