ಈ ಮೇಣದ ಆಕೃತಿಗಳ ಮಧ್ಯೆ ನಿಜವಾದ ರಣವೀರ್ ಯಾರು? 10 ಸೆಕೆಂಡ್​​ನಲ್ಲಿ ಪತ್ತೆ ಮಾಡಿ

ಬೆಂಗಳೂರು:   ಈಗಾಗಲೇ ಹಲವು ಸೆಲೆಬ್ರಿಟಿಗಳ ಮೇಣದ ಪ್ರತಿಮೆಗಳನ್ನು ಹೊಂದಿರುವ ಲಂಡನ್‌ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ರಣವೀರ್ ಸಿಂಗ್ ಅವರ ಮೇಣದ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಇದನ್ನು ರಣವೀರ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಒಂದು ವಿಶೇಷತೆ ಇದೆ. ದೃಷ್ಟಿಭ್ರಮೆ ಎಂದರೇನು?: ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ … Continue reading ಈ ಮೇಣದ ಆಕೃತಿಗಳ ಮಧ್ಯೆ ನಿಜವಾದ ರಣವೀರ್ ಯಾರು? 10 ಸೆಕೆಂಡ್​​ನಲ್ಲಿ ಪತ್ತೆ ಮಾಡಿ