ಕಣ್ಣಿಗೊಂದು ಸವಾಲು; ನೀವು ಬುದ್ಧಿವಂತರಾಗಿದ್ರೆ ಈ ಫೋಟೋದಲ್ಲಿರುವ ಕಪ್ಪೆಯನ್ನು ಪತ್ತೆ ಮಾಡಿ

ಬೆಂಗಳೂರು: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆಪ್ಟಿಕಲ್ ಭ್ರಮೆ ಎಂದರೇನು?: ಆಪ್ಟಿಕಲ್ ಇಲ್ಯೂಷನ್ ಎಂದರೆ.. ಸತ್ಯವು ಕಣ್ಣ ಮುಂದೆ ಕಾಣುತ್ತದೆ ಆದರೆ ಅದನ್ನು ಕಂಡುಹಿಡಿಯಲು ಅದನ್ನು ಕಂಡುಹಿಡಿಯಬೇಕು. ಇದ್ದದ್ದು ಇಲ್ಲದ ಹಾಗೆ ನಮಗೆ ಗೋಚರವಾಗುತ್ತದೆ.  ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು … Continue reading ಕಣ್ಣಿಗೊಂದು ಸವಾಲು; ನೀವು ಬುದ್ಧಿವಂತರಾಗಿದ್ರೆ ಈ ಫೋಟೋದಲ್ಲಿರುವ ಕಪ್ಪೆಯನ್ನು ಪತ್ತೆ ಮಾಡಿ