ಮದುವೆ ನನ್ನ ವೈಯಕ್ತಿಕ ವಿಚಾರ; ಸೋತು ಗೆದ್ದ ಅರವಿಂದ್

ಬೆಂಗಳೂರು: ‘ಬಿಗ್ ಬಾಸ್’ ಸೀಸನ್ 8, ಹಲವು ರೋಚಕ ಕ್ಷಣಗಳಿಗೆ ಮತ್ತು ಬದಲಾವಣೆಗೆ ಸಾಕ್ಷಿಯಾಗಿತ್ತು. ಅಂತಿಮವಾಗಿ ಮಂಜು ಪಾವಗಡ ವಿಜೇತರಾದರೆ, ಬೈಕ್ ರೇಸರ್ ಅರವಿಂದ್ ಕೆ.ಪಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಆ ಸುದೀರ್ಘ ಪ್ರಯಾಣದ ಬಗ್ಗೆ ಮಾತನಾಡುವ ಅರವಿಂದ್, ಶಾಲೆಯಂತೆ ‘ಬಿಗ್ ಬಾಸ್’ನಲ್ಲೂ ಕಲಿಯುವುದಕ್ಕೆ ಸಾಕಷ್ಟು ವಿಷಯಗಳು ಸಿಕ್ಕಿವೆ ಎನ್ನುತ್ತಾರೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು. ‘ಸಿನಿಮಾ ಮಂದಿಯಾದರೆ ಜನರಿಗೆ ಪರಿಚಿತರಾಗಿರುತ್ತಾರೆ. ಆದರೆ, ನಾನು ಅಪರಿಚಿತ. ಅವರೆಲ್ಲರ ನಡುವೆ ನಾನು ಕೊನೆಯವರೆಗೂ ಈ … Continue reading ಮದುವೆ ನನ್ನ ವೈಯಕ್ತಿಕ ವಿಚಾರ; ಸೋತು ಗೆದ್ದ ಅರವಿಂದ್