ತೆರೆಯಲಿವೆ ಡ್ರೋನ್​ ಶಾಲೆ​ಗಳು! ಹೊಸ ಉದ್ಯೋಗ ಸೃಷ್ಟಿಯತ್ತ ಸರ್ಕಾರದ ಹೆಜ್ಜೆ

ಭೋಪಾಲ್​​: ಹೊಸ ಹೊಸ ತಂತ್ರಜ್ಞಾನಗಳ ಮೂಲಕ ಜಗತ್ತು ಹಲವು ಸಾಧನೆಗಳ ಮೆಟ್ಟಿಲು ಹತ್ತುತ್ತಿದೆ. ಇದರೊಂದಿಗೆ ಹೆಜ್ಜೆ ಹಾಕುವ ಪ್ರಯತ್ನವೊಂದನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಅದರಂತೆ ಮಧ್ಯಪ್ರದೇಶದಲ್ಲಿ ಡ್ರೋನ್​ ತಂತ್ರಜ್ಞಾನದಲ್ಲಿ ಯುವಜನರಿಗೆ ತರಬೇತಿ ನೀಡುವುದಕ್ಕಾಗಿ ಐದು ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯ ಹೇಳಿದ್ದಾರೆ. ಗ್ವಾಲಿಯರ್, ಭೋಪಾಲ್​, ಇಂಡೋರ್​, ಜಬಲ್​ಪುರ್​ ಮತ್ತು ಸತ್ನಾ ಜಿಲ್ಲೆಗಳಲ್ಲಿ ಈ ಹೊಸ ಶಾಲೆಗಳು ತೆರೆಯಲಿದ್ದು, ಯುವಪೀಳಿಗೆಗೆ ನವ ಉದ್ಯೋಗಾವಕಾಶಗಳನ್ನು ಒದಗಿಸಿಕೊಡಲಿವೆ ಎಂದ ಸಿಂಧಿಯ, ಡ್ರೋನ್​ ಟೆಕ್ನಾಲಜಿಯು ಕ್ರಾಂತಿಕಾರಿ … Continue reading ತೆರೆಯಲಿವೆ ಡ್ರೋನ್​ ಶಾಲೆ​ಗಳು! ಹೊಸ ಉದ್ಯೋಗ ಸೃಷ್ಟಿಯತ್ತ ಸರ್ಕಾರದ ಹೆಜ್ಜೆ