ಕೇರಳದಲ್ಲಿ ಈಗ ಇರುವ ಆ್ಯಕ್ಟಿವ್ ಕರೊನಾ ವೈರಸ್ ಕೇಸ್​ ಕೇವಲ 30!

ತಿರುವನಂತಪುರ: ಕೇರಳದಲ್ಲಿ ಇದುವರೆಗಿನ ವರದಿ ಪ್ರಕಾರ, ಪತ್ತೆಯಾದ 502 COVID19 ಕೇಸ್​ಗಳ ಪೈಕಿ ಈಗ ಆ್ಯಕ್ಟಿವ್ ಆಗಿರುವ ಕೇಸ್​ಗಳ ಸಂಖ್ಯೆ ಕೇವಲ 30. ಬುಧವಾರ ಯಾವುದೇ ಪಾಸಿಟಿವ್​ ಕೇಸ್​ಗಳು ದಾಖಲಾಗಿಲ್ಲ. ಆದರೆ ಏಳು ಜನರ ಮಾದರಿಗಳು ನೆಗೆಟಿವ್ ಬಂದಿದೆ. ಅಲ್ಲದೆ, ಪತ್ತನಂತಿಟ್ಟದಲ್ಲಿ ಆಸ್ಪತ್ರೆಯಿಂದ ಡಿಸ್​​ಚಾರ್ಜ್​ ಆಗಿ 42 ದಿನಗಳ ಬಳಿಕ ಆ್ಯಕ್ಟಿವ್ ಕೇಸ್ ದೃಢಪಟ್ಟಿರುವುದೇ ಕೊನೆಯ ಆ್ಯಕ್ಟಿವ್ ಕೇಸ್​ ಆಗಿ ದಾಖಲಾಗಿದೆ. ಇದನ್ನೂ ಓದಿ: VIDEO: ವಿದ್ಯಾರ್ಥಿಗಳೇ ಚಿಂತೆ ಬಿಟ್ಟು ಓದಿನೆಡೆಗೆ ಗಮನಹರಿಸಿ: ವಿಜಯವಾಣಿ ಫೋನ್​ ಇನ್​ ಕಾರ್ಯಕ್ರಮದಲ್ಲಿ … Continue reading ಕೇರಳದಲ್ಲಿ ಈಗ ಇರುವ ಆ್ಯಕ್ಟಿವ್ ಕರೊನಾ ವೈರಸ್ ಕೇಸ್​ ಕೇವಲ 30!