ಆನ್​ಲೈನ್​ ರಮ್ಮಿ ಆಟಕ್ಕೆ ಬ್ರೇಕ್​! ಇನ್ನು ಮುಂದೆ ಈ ರಾಜ್ಯದಲ್ಲಿ ಆನ್​ಲೈನ್​ ಜೂಜಾಡುವಂತಿಲ್ಲ

ತಿರುವನಂತಪುರಂ: ಆನ್​ಲೈನ್​ ರಮ್ಮಿ ಆಟಗಳನ್ನು ನಿಷೇಧಿಸಬೇಕು ಎನ್ನುವ ಕೂಗಿಗೆ ಕೇರಳ ಸರ್ಕಾರ ಕೊನೆಗೂ ಕಿವಿ ಕೊಟ್ಟಿದೆ. ರಾಜ್ಯದಲ್ಲಿ ಆನ್​ಲೈನ್​ ರಮ್ಮಿ ಆಟವನ್ನು ನಿಷೇಧಿಸಿ ಪಿಣರಾಯಿ ವಿಜಯನ್​ ಅವರ ಸರ್ಕಾರ ಆದೇಶ ಹೊರಿಡಿಸಿದೆ. ಈ ಹಿಂದೆ ಕೇರಳ ಹೈ ಕೋರ್ಟ್​ ಆನ್​ಲೈನ್​ ರಮ್ಮಿಯನ್ನು ಕೇರಳ ಗೇಮಿಂಗ್​ ಆ್ಯಕ್ಟ್​ 1960 ಒಳಗೆ ತರಲು ಸಾಧ್ಯವೇ ಎಂದು ಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ಅದರಂತೆ ಸರ್ಕಾರವು ಅದನ್ನು ಗಂಭೀರವಾಗಿ ಪರಿಗಣಿಸಿದ್ದು, ಇದೀಗ ಆನ್​ಲೈನ್​ ರಮ್ಮಿ ಆಟಗಳನ್ನು ಕೇರಳ ಗೇಮಿಂಗ್​ ಆ್ಯಕ್ಟ್​ … Continue reading ಆನ್​ಲೈನ್​ ರಮ್ಮಿ ಆಟಕ್ಕೆ ಬ್ರೇಕ್​! ಇನ್ನು ಮುಂದೆ ಈ ರಾಜ್ಯದಲ್ಲಿ ಆನ್​ಲೈನ್​ ಜೂಜಾಡುವಂತಿಲ್ಲ