ಪದ್ಮಪುರಸ್ಕಾರ 2021 ಆನ್​ಲೈನ್ ಅರ್ಜಿ ಸಲ್ಲಿಕೆಗೆ ಸೆ.15 ರ ತನಕ ಅವಕಾಶ

ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾಗಿರುವ ಪದ್ಮ ಪುರಸ್ಕಾರಕ್ಕೆ ಆನ್​ಲೈನ್ ನಾಮನಿರ್ದೇಶನ ಮಾಡುವುದಕ್ಕೆ ಸೆಪ್ಟೆಂಬರ್ 15ರ ತನಕ ಕಾಲಾವಕಾಶ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 2021ನೇ ಸಾಲಿನ ಪದ್ಮಪುರಸ್ಕಾರವನ್ನು 2021ರ ಗಣರಾಜ್ಯೋತ್ಸವ ದಿನ ಪ್ರದಾನಮಾಡಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ಆನ್​ಲೈನ್​ ನಾಮ ನಿರ್ದೇಶನ ಪ್ರಕ್ರಿಯೆ ಮೇ 1ರಂದು ಆರಂಭವಾಗಿತ್ತು. ಪದ್ಮ ಪುರಸ್ಕಾರಗಳು ಎಂದರೆ ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮಶ್ರೀ ಪುರಸ್ಕಾರಗಳು. ಇವುಗಳನ್ನು 1954ರಲ್ಲಿ ಪ್ರಾರಂಭಿಸಲಾಗಿದ್ದು, ಪ್ರತಿ ವರ್ಷ ಗಣರಾಜ್ಯೋತ್ಸವದಂದು ಪ್ರದಾನಮಾಡಲಾಗುತ್ತದೆ. ಇದುವರೆಗೆ, ಪೋರ್ಟಲ್ ಮೂಲಕ 8,035 … Continue reading ಪದ್ಮಪುರಸ್ಕಾರ 2021 ಆನ್​ಲೈನ್ ಅರ್ಜಿ ಸಲ್ಲಿಕೆಗೆ ಸೆ.15 ರ ತನಕ ಅವಕಾಶ