ಆನ್​ಲೈನ್​ನಲ್ಲಿ ಮಕ್ಕಳ ಶೋಷಣೆ: ಮಧ್ಯಪ್ರದೇಶದಲ್ಲಿ 4000 ಆರೋಪಿಗಳ ಬಂಧನಕ್ಕೆ ತಯಾರಿ

ಮಕ್ಕಳ ಅಶ್ಲೀಲ ವೀಡಿಯೊ, ಫೋಟೋ ಹಾಗೂ ಲೈಂಗಿಕ ಪ್ರಲೋಭನೆ ಒಳಗೊಂಡಂತೆ ಮಕ್ಕಳ ಲೈಂಗಿಕ ದೌರ್ಜನ್ಯ ವಿಷಯ (ಚೈಲ್ಡ್ ಸೆಕ್ಸುವಲ್ ಅಬ್ಯುಸ್ ಮಟಿರಿಯಲ್- ಸಿಎಸ್​ಎಎಂ) ಪ್ರಸಾರ ಮಾಡಿದರೆನ್ನಲಾದ 30 ಸಾವಿರಕ್ಕೂ ಹೆಚ್ಚು ಮಂದಿಯನ್ನು ಮಧ್ಯಪ್ರದೇಶ ರಾಜ್ಯದಲ್ಲಿ ಪತ್ತೆ ಮಾಡಲಾಗಿದೆ. ಅಮೆರಿಕ ಮೂಲದ ‘ಕಾಣೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರ’ (ಎನ್​ಸಿಎಂಇಸಿ) ಈ ಪತ್ತೆ ಕಾರ್ಯ ನಡೆಸಿದೆ. ಕೇಂದ್ರೀಯ ಗುಪ್ತಚರ ದಳಗಳಿಂದ ಪಡೆದ ಎನ್​ಸಿಎಂಇಸಿ ಸೈಬರ್​ಟಿಪ್​ಲೈನ್ ದತ್ತಾಂಶ ಮಾಹಿತಿಯನ್ನಾಧರಿಸಿ 4,000 ಕ್ಕೂ ಹೆಚ್ಚು ಪ್ರಕರಣಗಳನ್ನು ಗುರುತಿಸಿರುವ ಮಧ್ಯಪ್ರದೇಶ ಪೋಲಿಸರು … Continue reading ಆನ್​ಲೈನ್​ನಲ್ಲಿ ಮಕ್ಕಳ ಶೋಷಣೆ: ಮಧ್ಯಪ್ರದೇಶದಲ್ಲಿ 4000 ಆರೋಪಿಗಳ ಬಂಧನಕ್ಕೆ ತಯಾರಿ