22.8 C
Bengaluru
Saturday, January 18, 2020

ಲಕ್ಷಾಧಿಪತಿಯಾಗುತ್ತಿರುವ ಈರುಳ್ಳಿ ಬೆಳೆಗಾರರು!

Latest News

PHOTOS| ಉಡುಪಿಯಲ್ಲಿ ವೈಭವದ ಅದಮಾರು ಪರ್ಯಾಯ ಮೆರವಣಿಗೆ

ಉಡುಪಿ: ಪರ್ಯಾಯ ಶ್ರೀ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿಯವರ ಪ್ರಥಮ ಪರ್ಯಾಯದ ಮೆರವಣಿಗೆಗೆ ಕಲಾತಂಡಗಳು ಹೆಚ್ಚಿನ ಮೆರಗು ನೀಡಿತು. ಶನಿವಾರ ಮುಂಜಾನೆ 2.30ಕ್ಕೆ...

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

11 ಚೀಲ ಈರುಳ್ಳಿಗೆ 1.01 ಲಕ್ಷ ರೂ.! ಮೂರೇ ಚೀಲ ಈರುಳ್ಳಿಗೆ 37 ಸಾವಿರ ರೂ.! ಹೌದು ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ನಡೆದ ಧಾರಣೆ ಅನ್ನದಾತನ ಕೈ ಹಿಡಿದಿದೆ. ಈ ಬಾರಿ ಈರುಳ್ಳಿ ಸಾರ್ವಕಾಲಿಕ ದಾಖಲೆ ದರ ಬರೆದಿದೆ. ಪ್ರಸಕ್ತ ಸಾಲಿನಲ್ಲಿ ಪ್ರವಾಹದಿಂದಾಗಿ ಈರುಳ್ಳಿ ಪ್ರದೇಶ ನಾಶಗೊಂಡಿದ್ದು, ರಾಜ್ಯ ಅಲ್ಲದೆ ದೇಶಾದ್ಯಂತ ಈರುಳ್ಳಿ ಕೊರತೆಯಿಂದ ದರ ಹೆಚ್ಚಳಗೊಂಡಿದೆ.

ಒಂದೇ ದಿನಕ್ಕೆ ಲಕ್ಷಾಧಿಪತಿಯಾದ: ವಿಜಯಪುರದ ನಿವಾಸಿ ಸಿದ್ದಪ್ಪ ಮಿರ್ಜಿ ಒಂದೇ ದಿನಕ್ಕೆ ಲಕ್ಷಾಧಿಪತಿಯಾಗಿದ್ದಾರೆ. ಇಲ್ಲಿನ ಎಪಿಎಂಸಿಯಲ್ಲಿ ಒಟ್ಟು 39 ಚೀಲ ತಂದಿದ್ದ ಸಿದ್ದಪ್ಪ ಪಡೆದಿದ್ದು 1.84 ಲಕ್ಷ ರೂ. 11 ಚೀಲ ಈರುಳ್ಳಿ 6 ಕ್ವಿಂಟಾಲ್ 75 ಕೆಜಿ ತೂಗಿದ್ದು, ಕ್ವಿಂಟಾಲ್​ಗೆ 15 ಸಾವಿರ ರೂ.ನಂತೆ 1,01,250 ರೂ., 16 ಚೀಲಕ್ಕೆ ಕ್ವಿಂಟಾಲ್​ಗೆ 6 ಸಾವಿರ ರೂ.ನಂತೆ 57,540 ರೂ., 6 ಚೀಲ ಕ್ವಿಂಟಾಲ್​ಗೆ 2500 ರೂ.ನಂತೆ 8700 ರೂ., 5 ಚೀಲಕ್ಕೆ ಕ್ವಿಂಟಾಲ್​ಗೆ 5400 ರೂ. ನಂತೆ 16,146 ರೂ. ಸೇರಿ ಒಟ್ಟು 1,84,298ರೂ. ಪಡೆದಿದ್ದಾರೆ.

ತಂದಿದ್ದು 5 ಚೀಲ, ಪಡೆದಿದ್ದು 42 ಸಾವಿರ ರೂ.!: ವಿಜಯಪುರ ತಾಲೂಕಿನ ಅತಾಲಟ್ಟಿ ಗ್ರಾಮದ ಸಂತೋಷ ಮಾಳಿ ಒಟ್ಟು 5 ಚೀಲ ಈರುಳ್ಳಿಯಿಂದ 42,735 ರೂ. ಪಡೆದಿದ್ದಾರೆ. ಮೂರು ಚೀಲ ಈರುಳ್ಳಿ ಒಂದು ಕ್ವಿಂಟಾಲ್ 87 ಕೆಜಿ ತೂಗಿದ್ದು, ಕ್ವಿಂಟಾಲ್​ಗೆ 20 ಸಾವಿರ ರೂ. ನಂತೆ ಮೂರು ಚೀಲಕ್ಕೆ 37,400 ರೂ. ಪಡೆದಿದ್ದಾರೆ. ಇನ್ನುಳಿದ ಎರಡು ಚೀಲ 1 ಕ್ವಿಂಟಾಲ್ 34 ಕೆಜಿ ತೂಗಿದ್ದು, ಕ್ವಿಂಟಾಲ್​ಗೆ 4 ಸಾವಿರ ರೂ. ನಂತೆ 5,360 ರೂ. ಪಡೆದಿದ್ದು ಮಾರುಕಟ್ಟೆಯಲ್ಲಿಯೇ ಅತಿ ಹೆಚ್ಚು ದರ ಪಡೆದ ರೈತ ಎನಿಸಿಕೊಂಡಿದ್ದಾರೆ. ಗುರುವಾರ ವಿಜಯಪುರ ಎಪಿಎಂಸಿಗೆ 2 ಸಾವಿರ ಕ್ವಿಂಟಾಲ್ ಈರುಳ್ಳಿ ಆವಕಗೊಂಡಿದ್ದು, ಕನಿಷ್ಠ 1 ಸಾವಿರ ರೂ. ನಿಂದ ಗರಿಷ್ಟ 20 ಸಾವಿರ ರೂ. ವರೆಗೆ ಮಾರಾಟಗೊಂಡಿದೆ. ಮಾದರಿ ಈರುಳ್ಳಿಗೆ 17 ಸಾವಿರ ರೂ. ದರ ಸಿಕ್ಕಿದೆ.

ಗದಗ ಎಪಿಎಂಸಿಯಲ್ಲಿ ದಾಖಲೆ

ಗದಗ: ನಗರದ ಎಪಿಎಂಸಿಯಲ್ಲಿ ಉಳ್ಳಾಗಡ್ಡೆ ದರ ಗುರುವಾರ ದಾಖಲೆ ನಿರ್ವಿುಸಿದ್ದು, ಗುಣಮಟ್ಟದ ಗಡ್ಡೆಗೆ ಪ್ರತಿ ಕ್ವಿಂಟಾಲ್​ಗೆ 12 ಸಾವಿರ ರೂ. ದಾಟಿದೆ. ಬುಧವಾರ ಮತ್ತು ಗುರುವಾರ ಗದಗ ಎಪಿಎಂಸಿಗೆ ಕೇವಲ 2ರಿಂದ 3 ಸಾವಿರ ಕ್ವಿಂಟಾಲ್ ಉಳ್ಳಾಗಡ್ಡೆ ಆವಕವಾಗಿದೆ. ಕನಿಷ್ಠ 1500 ರಿಂದ ಗರಿಷ್ಠ 12 ಸಾವಿರ ರೂ.ವರೆಗೆ ರೈತರಿಗೆ ದರ ಸಿಕ್ಕಿದೆ. ಇದರಲ್ಲಿ ಒಂದೆರಡು ಲಾಟ್ 15 ಸಾವಿರ ರೂ.ಗೆ ಮಾರಾಟವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಉಳ್ಳಾಗಡ್ಡಿಗೆ ಭಾರಿ ಬೇಡಿಕೆ ಬಂದಿರುವುದರಿಂದ ಜಿಲ್ಲೆಯಲ್ಲಿ ಉಳ್ಳಾಗಡ್ಡಿಯನ್ನು ಕಳ್ಳತನ ಮಾಡುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ರಾತ್ರೋರಾತ್ರಿ ಕಳವು ಮಾಡಿ ಸಾಗಾಟ ಮಾಡುವಂತಹ ಖದೀಮರು ಹುಟ್ಟಿಕೊಂಡಿದ್ದಾರೆ. ಇದರಿಂದಾಗಿ ರೈತರು ಹೊಲದಲ್ಲಿ ಠಿಕಾಣಿ ಹೂಡಿ ಗಡ್ಡೆಯನ್ನು ಕಾಯುವಂತಹ ಸ್ಥಿತಿ ನಿರ್ವಣವಾಗಿದೆ. ನರೇಗಲ್ ಮತ್ತು ನರಗುಂದ ತಾಲೂಕಿನ ಕಲ್ಲಾಪುರ ಸೇರಿ ಹಲವಾರು ಕಡೆಗೆ ಇಂತಹ ಘಟನೆಗಳು ಕಂಡುಬಂದಿವೆ. ಉಳ್ಳಾಗಡ್ಡೆ ಎಲ್ಲ ಖಾಲಿಯಾದ ಮೇಲೆ ದರ ಹೆಚ್ಚಾಗಿದ್ದು, ಇದರ ಬೆರಳೆಣಿಕೆ

ಯಷ್ಟು ರೈತರಿಗೆ ಸಿಕ್ಕಿದೆ. ಅಕ್ಟೋಬರ್ ತಿಂಗಳಲ್ಲಿ ದರ ಕುಸಿತದಿಂದ ರೈತರು ಉಳ್ಳಾಗಡ್ಡಿಯನ್ನು ಎಪಿಎಂಸಿ ಯಲ್ಲಿಯೇ ಬಿಟ್ಟು ಹೋಗಿದ್ದರು. ಇದರಿಂದ ನೂರಾರು ಕ್ವಿಂಟಾಲ್​ನಷ್ಟು ಉಳ್ಳಾಗಡ್ಡೆ ಕೊಳೆತು ಹೋಗಿತ್ತು. ಈಗ ದರ ಹೆಚ್ಚಾದರೆ ಏನೂ ಉಪಯೋಗವಿಲ್ಲ ಎಂದು ನವಲಗುಂದ ತಾಲೂಕಿನ ಕೋಳಿವಾಡದ ರೈತ ಬಸವರಾಜ ಅಸಮಾಧಾನ ವ್ಯಕ್ತಪಡಿಸಿದರು.

| ಹೀರಾನಾಯ್ಕ ಟಿ. ವಿಜಯಪುರ

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...