ಅಸ್ಸಾಂನಲ್ಲಿ ಒಎನ್​ಜಿಸಿ ಗ್ಯಾಸ್ ಪೈಪ್​ಲೈನ್ ಸ್ಫೋಟ

ಗುವಾಹಟಿ: ಅಸ್ಸಾಂನ ಗೆಲೆಕಿ ತೈಲನಿಕ್ಷೇಪದಲ್ಲಿ ಒಎನ್​ಜಿಸಿ(ಆಯಿಲ್ ಆ್ಯಂಡ್ ನ್ಯಾಚುರಲ್​ ಗ್ಯಾಸ್​ ಕಾರ್ಪೊರೇಷನ್​)ಗೆ ಸೇರಿದ ಪೈಪ್​ಲೈನ್​ ಸ್ಪೋಟಗೊಂಡಿದ್ದು, ಆ ಪ್ರದೇಶದಲ್ಲಿ ಅನಿಲ ಸೋರಿಕೆಯಾಗಿದ್ದು ಆತಂಕ ಸೃಷ್ಟಿಯಾಗಿದೆ. ಪೈಪ್​ಲೈನ್ ಸ್ಫೋಟವಾದ ಕೂಡಲೇ ಅದರಲ್ಲಿ ಅನಿಲ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್​ (ಅಸ್ಸಾಂ ಅಸೆಟ್​) ಸಂಜೀವ್​ ಕಾಕ್ರನ್ ತಿಳಿಸಿದ್ದಾರೆ. ಗೆಲೆಕಿ ಫೀಲ್ಡ್​ನಲ್ಲಿರುವ ಒಎನ್​ಜಿಸಿಯ ಗ್ಯಾಸ್ ಕಂಪ್ರೆಸಸರ್​ ಘಟಕದ ನಾಲ್ಕು ಇಂಚಿನ ಗ್ಯಾಸ್ ಪೈಪ್​ಲೈನ್​ನಲ್ಲಿ ಸೋಮವಾರ ಮಧ್ಯಾಹ್ನ 12.30ಕ್ಕೆ ಅನಿಲ ಸೋರಿಕೆ ಆಗಿದೆ. ಇದಾಗಿ ಕೆಲವೇ ಹೊತ್ತಿನಲ್ಲಿ ಸಣ್ಣಪ್ರಮಾಣದ ಸ್ಫೋಟ … Continue reading ಅಸ್ಸಾಂನಲ್ಲಿ ಒಎನ್​ಜಿಸಿ ಗ್ಯಾಸ್ ಪೈಪ್​ಲೈನ್ ಸ್ಫೋಟ