ಸೂಪರ್ ಟೈಗೆ ವರ್ಷದ ಹರ್ಷ! ಇಂಗ್ಲೆಂಡ್‌ಗೆ ಚೊಚ್ಚಲ ವಿಶ್ವಕಪ್, ಸೋತರೂ ಹೃದಯ ಗೆದ್ದ ನ್ಯೂಜಿಲೆಂಡ್

ಬೆಂಗಳೂರು: ಕ್ರಿಕೆಟ್ ಪ್ರೇಮಿಗಳು ಹಿಂದೆಂದೂ ಕಂಡಿರದ ಅತ್ಯಂತ ರೋಚಕ ಕಾದಾಟಕ್ಕೆ ಮಂಗಳವಾರ ಒಂದು ವರ್ಷ ಪೂರೈಸಿದೆ. ಅಂದು ಕ್ರಿಕೆಟ್ ಜನಕ ಇಂಗ್ಲೆಂಡ್ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿ ಬೀಗಿದ್ದರೆ, ನ್ಯೂಜಿಲೆಂಡ್ ತಂಡ ರನ್ನರ್‌ಅಪ್ ಪಟ್ಟಕ್ಕೆ ತೃಪ್ತಿಪಟ್ಟರೂ ಕ್ರಿಕೆಟ್ ಪ್ರೇಮಿಗಳ ಹೃದಯ ಜಯಿಸಿತ್ತು. ಫೈನಲ್ ಪಂದ್ಯ, ಸೂಪರ್ ಓವರ್ ಟೈ ಆದ ನಡುವೆಯೂ ಇಂಗ್ಲೆಂಡ್ ತಂಡ ಹೇಗೆ ವಿಶ್ವಕಪ್ ಜಯಿಸಿತು ಎಂಬ ಪ್ರಶ್ನೆ ಆಗ ಹೆಚ್ಚಿನ ಕ್ರಿಕೆಟ್ ಪ್ರೇಮಿಗಳ ಮನವನ್ನು ಕಾಡಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ನ್ಯೂಜಿಲೆಂಡ್ ತಂಡ … Continue reading ಸೂಪರ್ ಟೈಗೆ ವರ್ಷದ ಹರ್ಷ! ಇಂಗ್ಲೆಂಡ್‌ಗೆ ಚೊಚ್ಚಲ ವಿಶ್ವಕಪ್, ಸೋತರೂ ಹೃದಯ ಗೆದ್ದ ನ್ಯೂಜಿಲೆಂಡ್