ಕ್ರಿಕೆಟ್​ ಬೆಟ್ಟಿಂಗ್​ ಸಾಲ ತೀರಿಸಲು ದೊಡ್ಡಮ್ಮನ ಮನೆಗೇ ಕನ್ನ ಹಾಕಿದ; ಆಮೇಲೇನಾಯಿತು?

ಬೆಂಗಳೂರು: ಕ್ರಿಕೆಟ್​ ಬೆಟ್ಟಿಂಗ್​ನಲ್ಲಿ ಹಣ ಕಳೆದುಕೊಂಡು ಸಾಲ ತೀರಿಸಲು ಪರದಾಡುತ್ತಿದ್ದ ಯುವಕನೊಬ್ಬನಿಗೆ, ಒಂದು ವರ್ಷದ ಹಿಂದೆ ದೊಡ್ಡಮ್ಮನ ಮನೆಯಲ್ಲಿ ಕಂಡಿದ್ದ ಚಿನ್ನಾಭರಣ ನೆನಪಾಗಿದೆ. ಅಂದು ಕಂಡಿದ್ದ ಚಿನ್ನಾಭರಣಗಳನ್ನು ಕದ್ದಿದ್ದ ಆತ ಈಗ ಪೊಲೀಸರ ಅತಿಥಿ. ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡು ಸಾಲ ತೀರಿಸಲು ದೊಡ್ಡಮ್ಮನ ಮನೆಗೆ ಕನ್ನ ಹಾಕಿದ್ದ ಪಾಪರೆಡ್ಡಿಪಾಳ್ಯ ನಿವಾಸಿ ಅಭಿಷೇಕ್ (28) ಎಂಬಾತನನ್ನು ಬಂಧಿಸಿ, 4.55 ಲಕ್ಷ ರೂ. ಮೌಲ್ಯದ 144 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ … Continue reading ಕ್ರಿಕೆಟ್​ ಬೆಟ್ಟಿಂಗ್​ ಸಾಲ ತೀರಿಸಲು ದೊಡ್ಡಮ್ಮನ ಮನೆಗೇ ಕನ್ನ ಹಾಕಿದ; ಆಮೇಲೇನಾಯಿತು?