‘ಒಂದು ದೇಶ ಒಂದು ಚುನಾವಣೆ’ ವರದಿ ಮಾರ್ಚ್​​ನಲ್ಲಿ ಬಿಡುಗಡೆ: ಅಮಿತ್ ಶಾ

ನವದೆಹಲಿ: ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಅಧ್ಯಕ್ಷತೆಯ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ಕುರಿತ ವರದಿಯನ್ನು ಮಾರ್ಚ್​ ಆರಂಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಇದನ್ನೂ ಓದಿ:ಲೋಕಸಭಾ ಚುನಾವಣೆಗೂ ಮುನ್ನ CAA ಜಾರಿ ಮಾಡಲಾಗುವುದು: ಅಮಿತ್​ ಷಾ ಮಹತ್ವದ ಘೋಷಣೆ ಅವರು ಶನಿವಾರ (ಫೆ.10) ಇಟಿ ನೌ ಗ್ಲೋಬಲ್ ಬಿಸಿನೆಸ್ ಶೃಂಗಸಭೆ 2024 ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿ, ಒಂದು ರಾಷ್ಟ್ರ ಒಂದು ಚುನಾವಣೆ ಅನುಷ್ಠಾನವು ಸಾರ್ವಜನಿಕರ … Continue reading ‘ಒಂದು ದೇಶ ಒಂದು ಚುನಾವಣೆ’ ವರದಿ ಮಾರ್ಚ್​​ನಲ್ಲಿ ಬಿಡುಗಡೆ: ಅಮಿತ್ ಶಾ