ಮತ್ತೊಬ್ಬ ನಟಿ ಅರೆಸ್ಟ್​; ಮತ್ತೆ ಸದ್ದು ಮಾಡುತ್ತಿರುವ ಡ್ರಗ್ಸ್ ಮಾರಾಟ ಪ್ರಕರಣ

ಬೆಂಗಳೂರು: ಡ್ರಗ್ಸ್​ ಮಾರಾಟ ಜಾಲದಲ್ಲಿ ಈಗಾಗಲೇ ಹಲವಾರು ನಟಿಯರು ಹೆಸರು ಕೇಳಿಬಂದಿದ್ದು, ಸ್ಯಾಂಡಲ್​ವುಡ್​ನಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಮುಂತಾದವರೆಲ್ಲ ಬಂಧನಕ್ಕೆ ಒಳಗಾಗಿದ್ದೆಲ್ಲ ಜನರು ಮರೆತು ಹೋಗಿರಬಹುದು ಎಂಬಷ್ಟರಲ್ಲಿ ಈಗ ಮತ್ತೊಬ್ಬ ನಟಿ ಬಂಧನಕ್ಕೆ ಒಳಗಾಗಿದ್ದಾರೆ. ಮುಂಬೈನ ಮಾದಕ ವಸ್ತು ನಿಯಂತ್ರಣ (ಎನ್​ಸಿಬಿ) ವಿಭಾಗದ ಪೊಲೀಸರ ಕಾರ್ಯಾಚರಣೆ ವೇಳೆ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಅರ್ಥಾತ್ 400 ಗ್ರಾಮ್​ನಷ್ಟು ಮಾದಕ ವಸ್ತು ಸಿಕ್ಕಿದ್ದು, ಪೊಲೀಸರು ಹೈದರಾಬಾದ್​ನಲ್ಲಿ ನಟಿಯೊಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕೆಲವು ಸಮಯದಿಂದ ಸಿನಿಮಾ … Continue reading ಮತ್ತೊಬ್ಬ ನಟಿ ಅರೆಸ್ಟ್​; ಮತ್ತೆ ಸದ್ದು ಮಾಡುತ್ತಿರುವ ಡ್ರಗ್ಸ್ ಮಾರಾಟ ಪ್ರಕರಣ