ಮೋದಿ ವಾಟ್ಸ್​ಆ್ಯಪ್​ ಚಾನೆಲ್​ಗೆ ಒಂದೇ ದಿನದಲ್ಲಿ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್; ಸಿಎಂಗಳ ಪೈಕಿ ಸಿದ್ದರಾಮಯ್ಯ ಮೊದಲಿಗರು!

ಬೆಂಗಳೂರು: ಮೆಸೇಜಿಂಗ್ ಆ್ಯಪ್​ಗಳ ಪೈಕಿ ಮುಂಚೂಣಿಯಲ್ಲಿರುವ ವಾಟ್ಸ್​ಆ್ಯಪ್ ಹೊಸದಾಗಿ ಬಿಟ್ಟಿರುವ ಚಾನೆಲ್ ಫೀಚರ್​ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಕಳೆದ ಎರಡು ಮೂರು ದಿನಗಳಿಂದ ಇದನ್ನು ಬಳಕೆದಾರರಿಗೆ ಈ ಫೀಚರ್​ ನೀಡಲಾಗಿದ್ದು, ಜನರು ಇದರ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ವಿಶೇಷವೆಂದರೆ ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ವಾಟ್ಸ್​ಆ್ಯಪ್ ಚಾನೆಲ್ ಕ್ರಿಯೇಟ್ ಆಗಿದ್ದು, ಒಂದು ದಿನ ಕಳೆಯುವಷ್ಟರಲ್ಲಿ ಅದಕ್ಕೆ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಆಗಿದ್ದಾರೆ. ಸದ್ಯ ಮೋದಿಗೆ ವಾಟ್ಸ್​ಆ್ಯಪ್ ಚಾನೆಲ್​ನಲ್ಲಿ 12 ಲಕ್ಷಕ್ಕೂ ಅಧಿಕ ಫಾಲೋವರ್ಸ್ … Continue reading ಮೋದಿ ವಾಟ್ಸ್​ಆ್ಯಪ್​ ಚಾನೆಲ್​ಗೆ ಒಂದೇ ದಿನದಲ್ಲಿ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್; ಸಿಎಂಗಳ ಪೈಕಿ ಸಿದ್ದರಾಮಯ್ಯ ಮೊದಲಿಗರು!