ಲಕ್ಷ ಅಂಗಡಿಗಳು ಬಂದ್: ನಿರುದ್ಯೋಗ ಶೇ.228.2 ಹೆಚ್ಚಳ, ಕೈಹಿಡಿಯುವುದೇ ಸರ್ಕಾರ?

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ರಾಜ್ಯದಲ್ಲಿ ಕರೊನಾ ಸಂಕಷ್ಟದ ಸರಣಿ ಮುಂದುವರಿದಿರುವಂತೆಯೇ ಆರ್ಥಿಕ ಹೊರೆ ತಾಳಲಾರದೆ ಲಕ್ಷಕ್ಕೂ ಅಧಿಕ ಅಂಗಡಿ ಮುಂಗಟ್ಟಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಇದರ ಜತೆಗೆ, ಕರೊನಾದ ಒಟ್ಟಾರೆ ಪರಿಣಾಮವಾಗಿ ನಿರುದ್ಯೋಗ ಪ್ರಮಾಣ ಶೇ.228.2 ಹೆಚ್ಚಳವಾಗಿದೆ. ವಿವಿಧ ವಾಣಿಜ್ಯೋದ್ಯಮ ಸಂಘಟನೆಗಳು ನಡೆಸಿರುವ ಆಂತರಿಕ ಸಮೀಕ್ಷೆಗಳು ರಿಟೇಲ್ ವಲಯಕ್ಕೆ ತಟ್ಟಿರುವ ಸಮಸ್ಯೆಗಳ ಭೀಕರತೆ ಅನಾವರಣಗೊಳಿಸಿವೆ. ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳಿಗಿಂತ ರಿಟೇಲ್ ವಲಯಕ್ಕೆ ತಟ್ಟಿರುವ ಆಘಾತ ಹೆಚ್ಚಾಗಿದೆ. ಯಾವ ಪ್ರದೇಶಕ್ಕೆ ಹೋದರೂ … Continue reading ಲಕ್ಷ ಅಂಗಡಿಗಳು ಬಂದ್: ನಿರುದ್ಯೋಗ ಶೇ.228.2 ಹೆಚ್ಚಳ, ಕೈಹಿಡಿಯುವುದೇ ಸರ್ಕಾರ?