ಪಾಸ್‌ಪೋರ್ಟ್ ಒಂದಿದ್ದರೆ ಸಾಕು, ವೀಸಾ ಇಲ್ಲದೆ ಯಾವ ದೇಶಗಳಿಗೆ ಪ್ರಯಾಣಿಸಬಹುದು ಗೊತ್ತಾ?

– ಜಗತ್ತಿನಲ್ಲಿ ನಮ್ಮ ಪಾಸ್‌ಪೋರ್ಟ್‌ನ ಸ್ಥಾನ ನಿಮಗೆ ತಿಳಿದಿದೆಯೇ? ನವದೆಹಲಿ: ವಿದೇಶಗಳಿಗೆ ಪ್ರಯಾಣಿಸುವ ಸಮಯದಲ್ಲಿ ಮೊದಲಿಗೆ ಮನಸ್ಸಿನಲ್ಲಿ ಬರುವ ಅಂಶವೆಂದರೆ ಅದು ಪಾಸ್‌ಪೋರ್ಟ್ ಆಗಿದೆ. ವಿದೇಶಕ್ಕೆ ಹೋಗಬೇಕೆಂದರೆ ಮುಖ್ಯವಾಗಿ ಪಾಸ್​ಪೋರ್ಟ್​​ ಮತ್ತು ವೀಸಾ ಇರಲೇಬೇಕು. ಆದರೆ ಇತ್ತೀಚೆಗೆ ಒಂದು ವರದಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ಕೇವಲ ದೇಶದ ಪಾಸ್​ಪೋರ್ಟ್​ ಇಟ್ಟುಕೊಂಡು, ವೀಸಾ ಇಲ್ಲದೆ ಯಾವೆಲ್ಲಾ ದೇಶಗಳಿಗೆ ಹೋಗಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ಮಳೆಗಾಲದಲ್ಲಿ ಹೆಚ್ಚಾಗುತ್ತೆ ಜಿಗಣೆಗಳ ಭೀತಿ..!; ರಕ್ತ ಹೀರುವ ಇವುಗಳನ್ನು ಓಡಿಸಲು ಈ 5 ಸಲಹೆಗಳನ್ನು … Continue reading ಪಾಸ್‌ಪೋರ್ಟ್ ಒಂದಿದ್ದರೆ ಸಾಕು, ವೀಸಾ ಇಲ್ಲದೆ ಯಾವ ದೇಶಗಳಿಗೆ ಪ್ರಯಾಣಿಸಬಹುದು ಗೊತ್ತಾ?