ಕರೊನಾ ಲಸಿಕೆಯ ಒಂದು ದಿನದ ಉತ್ಪಾದನೆ ಈ ಜನಾಂಗಕ್ಕೆ ಮೀಸಲು?

ಮುಂಬೈ: ಕರೊನಾ ಲಸಿಕೆಯಲ್ಲಿ ಸದ್ಯ ಭಾರಿ ಭರವಸೆ ಮೂಡಿಸಿರುವುದು ಆಕ್ಸ್​ಫರ್ಡ್​ ವಿವಿ ಹಾಗೂ ಆಸ್ಟ್ರಾ ಜೆನೆಕಾ ಸಹಯೋಗದ ಸಂಶೋಧನೆ. ಮಾನವರ ಮೇಲಿನ ಪ್ರಯೋಗದ ಮೊದಲ ಎರಡು ಹಂತದಲ್ಲೂ ಇದು ಪಾಸಾಗಿದೆ. ಮಾನವರ ಬಳಕೆಗೆ ಸುರಕ್ಷಿತ ಎಂದು ಹೇಳಲಾಗಿದೆ. ಈಗ ಮೂರನೇ ಹಂತದಲ್ಲಿ ಸಾವಿರಾರು ಜನರ ಮೇಲೆ ಪ್ರಯೋಗ ನಡೆಸಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಸೆಪ್ಟಂಬರ್​ ಅಥವಾ ವರ್ಷಾಂತ್ಯಕ್ಕೆ ಈ ಲಸಿಕೆ ರೋಗಿಗಳ ಬಳಕೆಗೆ ಮುಕ್ತವಾಗಲಿದೆ. ವಿಶೇಷವೆಂದರೆ ಇದನ್ನು ಭಾರತದಲ್ಲಿ ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಉತ್ಪಾದನೆ … Continue reading ಕರೊನಾ ಲಸಿಕೆಯ ಒಂದು ದಿನದ ಉತ್ಪಾದನೆ ಈ ಜನಾಂಗಕ್ಕೆ ಮೀಸಲು?