ಅಂಗೈನಲ್ಲೇ ಕ್ರಿಮಿನಲ್​ಗಳ ಜಾತಕ!; ಏಪ್ರಿಲ್​ನಿಂದ ಒನ್ ಡೇಟಾ ಒನ್ ಎಂಟ್ರಿ

| ಕೀರ್ತಿನಾರಾಯಣ ಸಿ. ಬೆಂಗಳೂರು ದೇಶದ ಎಲ್ಲ ರಾಜ್ಯಗಳ ಅಪರಾಧ ಪ್ರಕರಣ, ಆರೋಪಿಗಳ ಬಂಧನ, ಕೈದಿಗಳ ಪೂರ್ವಾಪರ, ಕೋರ್ಟ್ ವಿಚಾರಣೆ ವಿವರ, ಶಿಕ್ಷೆ ಪ್ರಮಾಣ ಸೇರಿ ಕ್ರಿಮಿನಲ್ ಪ್ರಕರಣಗಳ ಸಮಗ್ರ ಮಾಹಿತಿ ಇನ್ಮುಂದೆ ಒಂದೇ ವೇದಿಕೆಯಲ್ಲಿ ಸಿಗಲಿದೆ! ಕ್ರಿಮಿನಲ್ ನ್ಯಾಯದಾನ ಪ್ರಕ್ರಿಯೆಯ ಐದು ವಿಭಾಗಗಳ ಸಂಯೋಜನೆ ಮುಖಾಂತರ ಪರಿಣಾಮಕಾರಿ ಹಾಗೂ ಆಧುನಿಕ ಪೊಲೀಸಿಂಗ್ ವ್ಯವಸ್ಥೆ ಸೃಷ್ಟಿಸುವ ನಿಟ್ಟಿನಲ್ಲಿ ಜಾರಿಗೊಳಿಸುತ್ತಿರುವ ‘ಒನ್ ಡೇಟಾ ಒನ್ ಎಂಟ್ರಿ’ ಯೋಜನೆ ಅನುಷ್ಠಾನ ಪ್ರಕ್ರಿಯೆ ಇದೇ ಏಪ್ರಿಲ್​ನಲ್ಲಿ ಶುರುವಾಗಲಿದೆ. ಪೊಲೀಸ್ (ಅಪರಾಧ, ಕ್ರಿಮಿನಲ್ … Continue reading ಅಂಗೈನಲ್ಲೇ ಕ್ರಿಮಿನಲ್​ಗಳ ಜಾತಕ!; ಏಪ್ರಿಲ್​ನಿಂದ ಒನ್ ಡೇಟಾ ಒನ್ ಎಂಟ್ರಿ