ಚುನಾವಣಾ ಅಕ್ರಮ; ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಂದು ಕೋಟಿ ರೂ. ಹಣ ಸೀಜ್​

ಬೆಂಗಳೂರು: ದಾಖಲೆ ಇಲ್ಲದೆ ಆಟೋದಲ್ಲಿ ಸಾಗಿಸಲಾಗುತ್ತಿದ್ದ ಒಂದು ಕೋಟಿ ರೂಪಾಯಿ ಹಣವನ್ನು ಎಸ್​.ಜೆ.ಪಾರ್ಕ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುರೇಶ್​ ಮತ್ತು ಪ್ರವೀಣ್​ ಎಂಬುವವರು ನಗರ ಕಾಳಿಂಗ ರಾವ್ ಬಸ್​ ನಿಲ್ದಾಣದ ಬಳಿ ಹಣ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆಟೋ ಬುಕ್​ ಮಾಡಿ ಹಣ ಸಾಗಾಣೆ ಬಂಧಿತ ಆರೋಪಿಗಳಾದ ಸುರೇಶ್​ ಹಾಗೂ ಪ್ರವೀಣ್​ ಇಬ್ಬರು ಆಟೋವನ್ನು ಆನ್​ಲೈನ್​ನಲ್ಲಿ ಬುಕ್​ ಮಾಡಿ ಅದರಲ್ಲಿ ಹಣ ಸಾಗಿಸುತ್ತಿದ್ದರು. ಇಬ್ಬರ ಚಲನವಲನಗಳನ್ನು ಗಮನಿಸಿದ ಪೊಲೀಸರು ಅನುಮಾನಗೊಂಡು ಆಟೋ ಪರಿಶೀಲನೆ ನಡೆಸಿದಾಗ ಹಣ … Continue reading ಚುನಾವಣಾ ಅಕ್ರಮ; ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಂದು ಕೋಟಿ ರೂ. ಹಣ ಸೀಜ್​