ಕೂಲ್​ ಕ್ಯಾಪ್ಟನ್​ ಧೋನಿಗೆ ಈ ದಿನ ತುಂಬಾ ವಿಶೇಷವೇಕೆ ಗೊತ್ತಾ? ಪಾಕ್​ ವಿರುದ್ಧವೇ ಮೈಲುಗಲ್ಲು ಸ್ಥಾಪಿಸಿದ ದಿನವಿದು!

ನವದೆಹಲಿ: ಮಹೇಂದ್ರ ಸಿಂಗ್​ ಧೋನಿ ಟೀಮ್​ ಇಂಡಿಯಾಗೆ ಸಿಕ್ಕಂತಹ ಅದ್ಭುತ ಪ್ರತಿಭೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ತಮ್ಮ ನಾಯಕತ್ವದಲ್ಲಿ ಎರಡನೇ ಏಕದಿನ ವಿಶ್ವಕಪ್​ ಟ್ರೋಫಿ ಗೆಲ್ಲಿಸಿಕೊಟ್ಟಂತಹ ಐತಿಹಾಸಿಕ ಕ್ಷಣವನ್ನು ಎಂದು ಮರೆಯಲಾಗದು. ಬ್ಯಾಟ್ಸ್​ಮನ್​ ಹಾಗೂ ವಿಕೆಟ್​ ಕೀಪರ್​ ಆಗಿ ಮಿಂಚು ಹರಿಸಿದ ಧೋನಿ ಹೆಚ್ಚಾಗಿ ನಾಯಕತ್ವದಿಂದಲೇ ಸುದ್ದಿ ಮಾಡಿದವರು. ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ತಮ್ಮದೇ ಛಾಪು ಮೂಡಿಸಿರುವ ಧೋನಿ ಪಾಲಿಗೆ ಈ ದಿನ ಮರೆಯಲಾರದ ಸುದಿನ ಎಂದರೆ ಅತಿಶಯೋಕ್ತಿಯೇನಲ್ಲ. ಕೂಲ್​ ಕ್ಯಾಪ್ಟನ್​ ಎಂದೇ ವಿಶ್ವ ವಿಖ್ಯಾತಿಯಾಗಿರುವ ಮಾಹಿ … Continue reading ಕೂಲ್​ ಕ್ಯಾಪ್ಟನ್​ ಧೋನಿಗೆ ಈ ದಿನ ತುಂಬಾ ವಿಶೇಷವೇಕೆ ಗೊತ್ತಾ? ಪಾಕ್​ ವಿರುದ್ಧವೇ ಮೈಲುಗಲ್ಲು ಸ್ಥಾಪಿಸಿದ ದಿನವಿದು!