ಯಾವುದು ಭಾರತೀಯ ಮಹಿಳೆಯರನ್ನು ಸ್ವತಂತ್ರವಾಗಿಸುತ್ತದೆ? ಹರ್​ ಸರ್ಕಲ್​ನಿಂದ ವಿಶೇಷ ವಿಡಿಯೋ ಬಿಡುಗಡೆ

ಮುಂಬೈ: ರಿಲಾಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಅವರು ಮಹಿಳಾ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ಹರ್​ ಸರ್ಕಲ್ ಎಂಬ ಡಿಜಿಟಲ್​ ವೇದಿಕೆಯು ದೇಶದ 75ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಅಂಗವಾಗಿ “ಯಾವುದು ಭಾರತೀಯ ಮಹಿಳೆಯುರನ್ನು ಸ್ವತಂತ್ರವಾಗಿಸುತ್ತದೆ” ಎಂಬ ಪರಿಕಲ್ಪನೆಯೊಂದಿಗೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ 6 ರಿಂದ 99 ವರ್ಷದವರೆಗಿನ ಮಹಿಳೆಯರು ಸ್ವಾತಂತ್ರ್ಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ತನ್ನ ಚಲನಾವಲನವನ್ನು ಮೊಟುಕುಗೊಳಿಸುವುದು, ತನ್ನ ಸುತ್ತ ಒಂದು ಚೌಕಟ್ಟು ನಿರ್ಮಿಸುವುದು, ಸಾಮಾಜಿಕ ನಿಯಮಗಳು ಹಾಗೂ … Continue reading ಯಾವುದು ಭಾರತೀಯ ಮಹಿಳೆಯರನ್ನು ಸ್ವತಂತ್ರವಾಗಿಸುತ್ತದೆ? ಹರ್​ ಸರ್ಕಲ್​ನಿಂದ ವಿಶೇಷ ವಿಡಿಯೋ ಬಿಡುಗಡೆ