ಹಾರಾಟದ ವೇಳೆ ವಿಮಾನಗಳ ನಡುವೆ ಡಿಕ್ಕಿ! ಅಪಘಾತದ ಭಯಾನಕ ವಿಡಿಯೋ ವೈರಲ್​

ನ್ಯೂಯಾರ್ಕ್​: ಹಾರಾಟದ ವೇಳೆ ಎರಡು ವಿಮಾನಗಳ (Flight Collision In Air) ನಡುವೆ ಡಿಕ್ಕಿಯಾಗಿರುವ ಘಟನೆ ಟೆಕ್ಸಾಸ್ (Texas)​ನ ದಲ್ಲಾಸ್​​ ಎಕ್ಸಿಕ್ಯೂಟಿವ್ ವಿಮಾನ ನಿಲ್ದಾಣ (Dallas Executive Airport)ದಲ್ಲಿ ಶನಿವಾರ ನಡೆದಿದೆ. ಬೋಯಿಂಗ್​​ ಬಿ-17 ಬಾಂಬರ್ (B-17 Bomber)​ ವಿಮಾನ ಮತ್ತು ಲಘು ವಿಮಾನದ ನಡುವೆ ಡಿಕ್ಕಿ ಸಂಭವಿಸಿದೆ. ವೈಮಾನಿಕ ಪ್ರದರ್ಶನ (US Airshow)ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಡಿಕ್ಕಿ ಹೊಡೆದು ನೆಲಕ್ಕೆ ಅಪ್ಪಳಿಸಿದ ಎರಡೂ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿರುವ ದೃಶ್ಯ ವೈರಲ್​ … Continue reading ಹಾರಾಟದ ವೇಳೆ ವಿಮಾನಗಳ ನಡುವೆ ಡಿಕ್ಕಿ! ಅಪಘಾತದ ಭಯಾನಕ ವಿಡಿಯೋ ವೈರಲ್​