8 ತಿಂಗಳ ಗರ್ಭಿಣಿ ಅಂತಾನೂ ನೋಡದೆ ಮನಬಂದಂತೆ ಥಳಿಸಿದ ಗೂಂಡಾಗಳು: ಗಂಡನ ಮೇಲೂ ಹಲ್ಲೆ

ಜಲೌನ್​: ಕೆಲ ಸ್ಥಳೀಯ ಗೂಂಡಾಗಳು ಎಂಟು ತಿಂಗಳ ಗರ್ಭಿಣಿಯ ಮೇಲೆ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಜಲೌನ್​ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ. ಗರ್ಭಿಣಿ ಎಂದೂ ನೋಡದೆ ಮೃಗಗಳಂತೆ ವರ್ತಿಸಿರುವ ಗೂಂಡಾಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಗರ್ಭಿಣಿಯ ಜೊತೆಗೆ ಆಕೆಯ ಪತಿಯ ಮೇಲೆಯೂ ದುಷ್ಕರ್ಮಿಗಳು ಮನಸೋ ಇಚ್ಛೆ ಥಳಿಸಿದ್ದಾರೆ. ಗಂಡನ ಚಿಕ್ಕಪ್ಪನ ಬಗ್ಗೆ ಮಾಹಿತಿ ನೀಡಲಿಲ್ಲ ಎಂಬ ಕಾರಣಕ್ಕೆ ಗರ್ಭಿಣಿ ಮೇಲೆ ದೌರ್ಜನ್ಯ ಮೆರೆದಿದ್ದಾರೆ. … Continue reading 8 ತಿಂಗಳ ಗರ್ಭಿಣಿ ಅಂತಾನೂ ನೋಡದೆ ಮನಬಂದಂತೆ ಥಳಿಸಿದ ಗೂಂಡಾಗಳು: ಗಂಡನ ಮೇಲೂ ಹಲ್ಲೆ