ಬೆಳಗಾವಿ: 30ರಂದು ನರರೋಗ, ಬೆನ್ನುಹುರಿ ಉಚಿತ ತಪಾಸಣೆ ಶಿಬಿರ

ಬೆಳಗಾವಿ: ನಗರದ ಬಿಎಚ್‌ಎಸ್ ಲೇಕ್‌ವ್ಯೆವ್ ಆಸ್ಪತ್ರೆ ವತಿಯಿಂದ ಶನಿವಾರ (ಮಾ.30) ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಆಸ್ಪತ್ರೆಯಲ್ಲಿ ಉಚಿತ ನರರೋಗ ಮತ್ತು ಬೆನ್ನುಹುರಿ ತಪಾಸಣೆ ಶಿಬಿರ ಆಯೋಜಿಲಾಗಿದೆ.
ಶಸಚಿಕಿತ್ಸೆ ತಜ್ಞರಾದ ಡಾ.ಕೆ.ಎಸ್.ಮಾನೆ ಹಾಗೂ ಡಾ.ವಿಶ್ವನಾಥ ಉಪ್ಪಲದಿನ್ನಿ ಅವರು ಶಿಬಿರದಲ್ಲಿ ರೋಗಿಗಳ ತಪಾಸಣೆ ನಡೆಸಿ ಸಲಹೆ ಸೂಚನೆ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 0831-2454772 ಅಥವಾ 2403333 ಸಂಪರ್ಕಿಸುವಂತೆ ಕೋರಲಾಗಿದೆ.