ಅಮೆರಿಕದಲ್ಲಿ ಅತಿ ವೇಗವಾಗಿ ಹರಡುತ್ತಿರುವ ಒಮಿಕ್ರಾನ್: 16 ರಾಜ್ಯಗಳಲ್ಲಿ ವ್ಯಾಪಿಸಿದ ಕರೊನಾ ರೂಪಾಂತರಿ..

| ಬೆಂಕಿ ಬಸಣ್ಣ ನ್ಯೂಯಾರ್ಕ್ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಕರೊನಾ ವೈರಾಣುವಿನ ರೂಪಾಂತರಿ ಒಮಿಕ್ರಾನ್ ಅಮೆರಿಕದಲ್ಲಿ ಮೊದಲು ಕಾಣಿಸಿಕೊಂಡಿದ್ದು ಡಿಸೆಂಬರ್ ಒಂದನೆ ತಾರೀಕು. ಆದರೆ ಕಳೆದ ಆರು ದಿನಗಳಲ್ಲಿ ಅಮೆರಿಕದ ಒಂದನೇ ಮೂರರಷ್ಟು ಪ್ರದೇಶಕ್ಕೆ, ಅಂದರೆ ಸುಮಾರು 16 ರಾಜ್ಯಗಳಲ್ಲಿ ಒಮಿಕ್ರಾನ್ ಕೇಸುಗಳು ಕಾಣಿಸಿಕೊಂಡಿದ್ದು ತೀವ್ರ ಆತಂಕ ಮೂಡಿಸಿದೆ. ಅಮೆರಿಕದ ರಾಜ್ಯಗಳಾದ ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ನ್ಯೂಜರ್ಸಿ, ಕೊಲರಾಡೊ, ನೆಬ್ರಾಸ್ಕ ವಿಸ್ಕಾನ್ಸನ್, ಪೆನ್ಸಿಲ್ವೇನಿಯ, ಮೇರಿಲ್ಯಾಂಡ್, ಯುಟಾ, ಮಿಸ್ಸೋರಿ, ಮಿನ್ನೆಸೋಟ, ನೆಬ್ರಾಸ್ಕ, ಹವಾಯಿ ಹೀಗೆ ಹಲವಾರು ರಾಜ್ಯಗಳಲ್ಲಿ ಒಮಿಕ್ರಾನ್ ಮಹಾಮಾರಿ … Continue reading ಅಮೆರಿಕದಲ್ಲಿ ಅತಿ ವೇಗವಾಗಿ ಹರಡುತ್ತಿರುವ ಒಮಿಕ್ರಾನ್: 16 ರಾಜ್ಯಗಳಲ್ಲಿ ವ್ಯಾಪಿಸಿದ ಕರೊನಾ ರೂಪಾಂತರಿ..